
ಅವನ ಎದೆಯಲ್ಲಿ ಅವಳು ಬೆಳಕಾದರೆ ನನ್ನೊಳಗೆ ಕತ್ತಲಾವರಿಸುವ ಭೀತಿ *****...
ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ|| ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ ಬಿದ್ದಾಡಿ ಮುಧೋಡಿ ತಿಳಿದಿಯೇನ ಮುಧೋಳ ನಾಯಿನಾ ಜಮಖಂಡಿ ಜಂಭಾರಿ ನಾಬ್ಹಾಳ ಹುಂಭಾರಿ ಮರತಿಯೇನ ||೧|| ನೀನೇನ ತಿಂತೀದಿ ನಾನದನ ತಿ...
ಸಭಾದಾಗ ಕೂತುಕೊಂಡು ಇವರು ನಮ್ಮ ಮೇಲೆ ಕಾನೂನು ಮಾಡ್ತಾರ, ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು ಓಟ ಕೇಳಲಿಕ್ಕೆ ಬರತಾರ. ನಮ್ಮ ಉದ್ಧಾರವೇ ತಮ್ಮ ಧೈಯ ಅಂತ ಹೇಳಿ ಘೋಷಣೆ ಕೊಡ್ತಾರ ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ. ನಾವು ಇವರಿಗೆ ಬ್ಯಾಡಂತ...
ಕೃಷಿಯೊಳ್ ಕಡು ವಿಷವ ಕಡೆಗಣಿಸಿ ಕಡುಸೊಪ್ಪನರೆದರದೊಂದು ಕಿರು ಹಂತ ಕರೆ ಕರೆದು ನಾ ಸಹಜ, ಶೂನ್ಯ, ಸಾವಯವ ಕೃಷಿ ಬೆಟ್ಟವೇರಿಹೆನೆಂದರದು ಕಾಲ ಹರಣ ಕಡು ಕಷ್ಟದೆತ್ತರದ ಹಂತಗಳನ್ನಿಹುದು ನೋಡಾ – ವಿಜ್ಞಾನೇಶ್ವರಾ *****...
ನಾನಲ್ಲ ನೀನಲ್ಲ ಇವನಲ್ಲ ಅವನಲ್ಲ ಆತ್ಮ ನೀನೇ ನೀನು ಇದು ಸತ್ಯಾವತಾರ ನಿತ್ಯಾವತಾರ || ಅವನಲ್ಲ ಇವನಲ್ಲ ಅವನ ಇವನ ಬೆರೆತ ಭಾವ ನೂರು || ಸ್ವರ ಏಳು ಕೇಳು ನಾದ ನಾಕು ತಂತಿ ನುಡಿಸುವ ವೈಣಿಕನಾರು || ಸಾವು ಒಂಭತ್ತು ಜನುಮವು ಒಂದು ಸಂತೆಗೆ ಮಾಳಿಗೆ ಸ...
ಹರಿಯೆ ನಿನ್ನ ನಂಬಿ ನಾನು ಬಾಳಿಹೆನು ನನ್ನ ನೀನು ಕೈ ಹಿಡಿದು ನಡೆಸು ಬಾ ನಿನ್ನ ತೊರೆದು ನಿನ್ನ ಮಾಯೆ ಬೇಡೆನಗೆ ನಾನು ನಡೆದಲಿ ನೀನು ಜೊತೆಯಾಗಿ ಬಾ ನೀನು ಕರುಣಾಸಿಂಧು ದಯಾಸಾಗರ ನಿನ್ನೊಳಗೆ ಎಲ್ಲಿಹದು ಭೇದ ತಾರತಮ್ಯ ಪಾಪಿಯಾಗಲಿ ದುರಾಚಾರಯಾಗಿರಲಿ...
ಮೌನವಾಗಿಯೇ ಏಕೆ? ಮನದನ್ನೆ ನಾ ತಡವಾಗಿ ಬಂದುದಕೆ| ಓಡೋಡಿ ಬಂದಿಯೇ ನಾ, ಕೊಂಚ ನಿನಗೆ ಬೇಸರವಾಗಿರುವುದಕೆ|| ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ| ಸದಾನಿನ್ನ ಚಿತ್ರ ಮನದಲಿರಿಸಿ ದುಡಿದು ದಣಿದು ಬಂದಿಹೆ ಬಳಿಗೆ ಪ್ರೀತ...













