
ಗಾಂಧಿ. ಸತ್ತು ಹೋಗಿರುವ ಗಾಂಧಿ ನೀನೂ ಒಬ್ಬ ಮನುಷ್ಯ ಭೇದ ಭಾವವ ಅಳಿಸಲು ಹರಿಜನೋದ್ಧಾರದ ಮಾತುಗಳನ್ನುದುರಿಸಿದ ಗಾಂಧಿ; ತುಂಡು ಲಂಗೋಟಿಯ ಉಟ್ಟು ಆಸರೆಗಾಗಿ ಕೈಯಲ್ಲಿ ಕೋಲು ಹಿಡಿದ ಗಾಂಧಿ. ಆಸಮತೆಯ ಅಗ್ನಿಗೆ ಆಹುತಿಯರಾಗಿರುವೆವು ನಾವು ಆ ಧಣಿಯರ ಕಾ...
ವೈಜ್ಞಾನಿಕವೆಂದೇನೇನೋ ಮಾಳ್ಪರಲಾ ಭಜಿಸುತಲಧಿಕ ಇಳುವರಿಯ ಕೃಷಿಯೊಳಗೆ ನಿಜದೊಳೇನು ಮಾಡದ ಸಾವಯವದೊಳಿಕ್ಕು ವಿಜ್ಞಾನವಿದೆಮ್ಮ ಸೇಂದ್ರೀಯ ಬಲದೊಳುದಿತ ಋಜು ಭರಿತ ಪ್ರಕೃತಿ ಜ್ಞಾನ ಸಂಸ್ಕರಿತವಲಾ – ವಿಜ್ಞಾನೇಶ್ವರಾ *****...
ನೀನೆನ್ನ ಬದುಕಿಗೆ ಬಂದುದೇ ವಿಚಿತ್ರ ಯಾವ ಜನುಮದ ಫಲವೋ, ಒಲವೋ ಒಂದು ಜನುಮಕೆ ಬಂದು ನರ-ನಾರಿಯನು ಸೆಳೆದು ಕೊಳ್ಳುವಂತೆ ಯಾವ ಬಂಧನವಿಲ್ಲದೆಯೆ ಒಂದು ಇನ್ನೊಂದಕೆ ಮಿಡುಕುವ ಜೀವರಸವಾಗಿ ಭವಬಂಧಕೆ ಒಳಪಡಿಸುವ ಸೆಳೆತ…… ಹಿಂದೊಮ್ಮೆ ಒಂದು...
“ಓಂಕಾರಾತ್ಮಂ ತ್ವಂ ಮಮಕಾರಾನ್ವಿತಂ ಜಗತ್ ಸ್ವರೂಪಾಯ ವಿಶಾನಿಕೇತನಂ ||ಓಂ||” ಒಂದು ಮುಷ್ಠಿ ಒಂದೇ ತಂತ್ರ ಐಕ್ಯತೆ ಒಂದೇ ಮಂತ್ರ ಒಂದೇ ಜಾತಿ ಭೇದ ಭಾವ ದೃಷ್ಟಿ ಎಲ್ಲಾ ಒಂದೇ ಸೃಷ್ಟಿಯೂ || ರೆಂಬೆ ಕೊಂಬೆ ಒಂದೇ ಹಸಿರು ನೆಲದ ಬೇರು ಮಣ...
ಹರಿ ನಿನ್ನ ನೋಡದೆ ನಾನು ಏನು ನೋಡಿದರೆ ಭಾಗ್ಯ ಚಣ ಚಣವು ಜನನಿಂದೆಗಳಲಿ ಬೆಂದು ಬಳಲಿದೆ ನಾ ನಿರ್ಭಾಗ್ಯ ತೋರುವುದಕ್ಕೆ ನುಡಿಸಿದವರು ಒಳಗೆ ಕಪಟ ಮತ್ತೆ ಸಂಚು ನಂಬಿ ನಂಬಿ ಬಾಳಿದರೆ ಒಳಗೆಲ್ಲ ನಡೆದಿದೆ ಒಳಸಂಚು ಈಗೊಮ್ಮೆ ನಾ ನಿತ್ಯ ಕೊರಗುವೆ ನಾನೇಕೆ...
ಕೂಲಿಕೆಲಸ ನಮ್ಮದು ದಿನದ ಕೂಲಿಕೆಲಸ ನಮ್ಮದು| ಅಂದಿನದ ಕೂಲಿ ಅಂದೇ ಪಡೆವ ನಾಳಿನ ಕೆಲಸದ ಖಾತ್ರಿಯೇ ಇಲ್ಲ|| ದಿನದ ಕರ್ಮಕೆ ಪ್ರತಿಫಲವ ಅಂದೇ ಕೊಡುವಕಾಲ| ಹಿಂದಿನಂತೆ ಮುಂದಿನ ಜನ್ಮಕೆ ವರ್ಗಾವಣೆಯೆಂಬುದೇ ಇಲ್ಲ| ಪುಣ್ಯವಿದ್ದರೇನೇ ನಾಳೆಯ ಕೆಲಸ ನೀ ಪ...
ಬೇಗನೆ ಬಾರಮ್ಮಾ ತಾಯಿ ಸರಸ್ವತಿ ಬೇಗನೆ ಬಾರೇ ಮನಮಂದಿರಕೆ || ಪ || ಚಿತ್ತ ಸರಸಿಯನು ತಿಳಿಗೊಳಿಸಮ್ಮಾ ನಿತ್ಯವು ಅರಳಲಿ ಹೃದಯಕಮಲವಲ್ಲಿ ಭಾವ ಸುಗಂಧವ ಎಲ್ಲಿಡೆ ಬೀರಲಿ ಪಾವನಗೊಳಿಸೇ ಅದರಲಿ ಕುಳಿತು || ೧ || ಎದೆಯ ಬಟ್ಟಲು ಭಕ್ತಿ ತೀರ್ಥದಿ ತುಂಬಿ ...













