
ನಮ್ಮ ಮನೆಯಲೆ ಹುಟ್ಟಿ ನಮ್ಮನೆಯ ಮಗಳಾಗಿ ಪ್ರೀತಿ ವಾತ್ಸಲ್ಯಗಳ ನಮಗೆ ಉಣಿಸಿ ನಮ್ಮ ಸುಖದುಃಖಗಳ ನಡುವೆ ನೀನು ನಲಿದಾಡಿ ಸಂತಸದಿ ನಗುನಗುತ ಬೆಳೆದು ಬಂದವಳು ನೀ ನಲ್ಲವೇ ನಮ್ಮ ಮಗಳಲ್ಲವೆ || ಸುಳ್ಳು ತಟವಟ, ಮೋಸ ವಂಚನೆಯ ಅರಿಯದಿಹ ಮುಗ್ಧ ಬಾಲೆಯು ನೀ...
ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ ನೀನು ಕಾಡಿದರೆ ನಾ ಸಹಿಸೆನು ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ ನಿನ್ನ ರೂಪಕಾಣದೆ ನಾ ತಾಳೆನು ಏಸು ಮನುಜರಿದ್ದರೂ ನಾನು ತಬ್ಬಲಿ ಪ್ರಪಂಚ ಇದು ಕಾಣದ ಹೆಬ್ಬುಲಿ ಎದುರಾಳಿಯಂತೆ ನಿತ್ಯ ಹೋರಾಟವು ನನ್ನ...
ನೊಯ್ಯದಿರು ಮನವೇ ಯಾರೇ ತುಚ್ಯವಾಗಿ ಕಂಡರೂ| ತಳಮಳಿಸದಿರು ಜೀವವೇ ವಿಪರೀತ ಪೃಚ್ಚರ ಮಾತಿಗೆ|| ಅವಮಾನ ಮಾಡಲೆಂದೇ ಕಾಯುವವರು ಕೆಲವರು| ತಲ್ಲಣಿಸದಿರು ಜೀವವೇ ಕಾಲವೇ ಉತ್ತರಿಸುವುದು ಮೆಲ್ಲಗೆ|| ನಿನ್ನ ಒಳಮನಸನೊಮ್ಮೆ ಕೇಳು ಇದು ನಿನಗೆ ಸರಿಯೇ ಎಂದು|...
೧ ಇನ್ನೊಮ್ಮೆ ಪಾಡುವೆನ್ ನನ್ನ ದೊರೆ ಕೃಷ್ಣನನ್ – ಇನ್ನೊಮ್ಮೆ ಪಾಡುವೆನ್ ರಾಜರ್ಷಿ ಕೃಷ್ಣನನ್. ನನ್ನ ದೊರೆಗೆನ್ನ ಪೊರೆದಾಳ್ದಂಗೆ, ನನ್ನೊಲವಿನಾಣ್ಮಂಗೆ, ನನ್ನುಸಿರ ಭಕ್ತಿಯೊಡೆಯಂಗೆ, ಭಕ್ತ ಕನಕಂಗೆ, ಕಲಿಕಾಲ ಜನಕಂಗೆ, ಕರ್ನಾಟಕ ಪ್ರೇಮಸಾಮ...
ನಮ್ಮೂರ ಚಂದ್ರನ ಕಂಡೀರೆ ನೀವು ನಿಮ್ಮೂರ ಬಾನಿನಲಿ ಒಮ್ಮೊಮ್ಮೆ ತೋರುವನು ಒಮ್ಮೊಮ್ಮೆ ಮಾಯುವನು ಮಣ್ಣಿನ ಮುದ್ದು ಮಗನಿವನು ಒಮ್ಮೊಮ್ಮೆ ತೊಳೆದ ಬಿಂದಿಗೆಯಂತವನು ಕೇರಿಕೇರಿಗೆ ಹಾಲ ಸುರಿಯುವನು ಒಮ್ಮೊಮ್ಮೆ ಬೆಳ್ಳಿ ಬಟ್ಟಲಂತವನು ಮನೆ ಮನೆಗೆ ಮಲ್ಲಿಗೆ...
ಒಂದು ಎತ್ತಿನಿಂದ ಒಂದು ಹೆಣ್ಣಿನಿಂದ ಅಂಬೋರು ಹಗ್ಗ ಹಿಡಿದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ ಏನಿದ್ದರೂ ಈಗಲೆ ಎಂದು. ನವನಾರು ಸಂದೆಲ್ಲಾ ಜಾಲಾಡಿ, ಸುಳಿ ಸುದ್ಧ, ತಲೆಬಾಲನೋಡಿ ದನ ಕರುವ ಎಚ್ಚರಿಕೆಯಿಂದ ಆರಿಸಿ ತರುವವರು ಇನ್ನು ಹೆಣ್ಣು ತರುವ ಮ...
ನೀರು… ನೀರು… ನೀರು… ಬದುಕಿಗೆ ಅಲ್ಲವೆ ಅದು ಬೇರು ಬೇರು ಇಲ್ಲದ ಮರವುಂಟೆ? ಇದ್ದರೂ ಅದಕೆ ಉಸಿರುಂಟೆ?? /ಪ// ಗೆದ್ದನು ಜಗವ ಅಲೆಗ್ಸಾಂಡರ ಕಡೆಗೆ ಸತ್ತನು ಕಾಣದೆ ನೀರ ಹೆಣ್ಣನು ಗೆದ್ದ ಭಾವ ಮದಲಿಂಗ ಕೂಡ ಸೇರಿದ ಅದೇ ಜವನೂರ ಏ...













