
ಅಲೆ ಉರುಳಿ ಸರಿದಂತೆ ಹರಳು ಚೆಲ್ಲಿದ ದಡಕೆ ಧಾವಿಸುತ್ತಿವೆ ನಮ್ಮ ಗಳಿಗೆಗಳು ಗುರಿ ಕಡೆಗೆ ; ಮುಂಚೆ ಸರಿದುದರ ಎಡೆದೊರೆತು ಹಿಂದಿನ ಕ್ಷಣಕೆ ಒಂದೆ ಸಮ ಸ್ಪರ್ಧೆಯಲಿ ಮುಂದೊಡುತಿವೆ ಜೊತೆಗೆ. ಕಣ್ತೆರೆದ ಬದುಕು ಬೆಳಕಿನ ಪಾತ್ರದಲಿ ಚಲಿಸಿ, ತೆವಳುತ್ತ ...
ಭಾಷೆ ಹಲವು ಭಾವನೆ ಒಂದೇ ಭಾಷೆಗಾಗಿ ಬಡಿದಾಡುವವರು ಮನುಜನು ಮಾತ್ರ ಹಿಂದೆ ಎಲ್ಲಾ ಜೀವಿಗಳಿಹವು ಮುಂದೆ ಭಾಷೆ ಎಂದರೇನರ್ಥ ತಿಳಿಯಬೇಕು ಮಾತನಾಡುವ ಮೊದಲು ಓ ಮನುಜ ಭಾಷೆಯೊಂದು ಭಾವನೆಗಳ ಇನಿಮಯ ಮಾಧ್ಯಮ ಅಷ್ಟೇ ಅಂತ ಯಾವ ಭಾಷೆಯಲ್ಲಿ ಮಾತನಾಡಿದರೂ ಅರ್...
ಹುಮ್ಮಸ್ಸು ಹುಟ್ಟಲು ಜೀವಸೆಲೆ ಹೊತ್ತ ಬಸ್ಸು ಬರ್ರೆಂದು ಮನದ ನಿಲ್ದಾಣದಲ್ಲಿ ಬಂದು ನಿಲ್ಲಲು ಅವಳ ನೆನಪೊಂದು ಸಾಕು *****...
ಬನ್ನಿ ಬನ್ನಿರಿ ದೇವ ತರುಗಳೆ ನಗುವ ಮಲ್ಲಿಗೆ ಹೂಗಳೆ ಬನ್ನಿ ಬನ್ನಿರಿ ಹೂವು ತನ್ನಿರಿ ಸಹಜ ಸುಂದರ ಮಣಿಗಳೆ ಬಸವ ಚೇತನ ಕನಸು ಚಿಮ್ಮಲಿ ಲಿಂಗ ಗೊಂಚಲು ಹೊಮ್ಮಲಿ ಶಿವನ ಬೆಳಗು ಹಬ್ಬಿಹರಡಲಿ ವಿಶ್ವ ಸುಂದರವಾಗಲಿ ದೇವನೊಬ್ಬನು ನಾಮ ಹಲವು ಮನುಜ ಮಂಚವ ತ...
ಕೃಷಿಯೆಂದರದೊಂದು ಸಂಭ್ರಮದ ಸಂತೆ ಕೇಳ್ ಕಾಣ್ಕೆ ಇರಲೆಲ್ಲ ದೊರೆಯುವುದಲ್ಲಿ ಉಚಿತದೊಳು ಕಾಸಿನವಸರವಲ್ಲಿಲ್ಲ ನಿತ್ಯವಸಂತದುತ್ಸವವು ಕಷ್ಟ ದುಡಿತದೊಳೆಲ್ಲ ರುಚಿಗಳಿಮ್ಮಡಿಯು ಕನಸು ಕೆಡಿಸದ ಗಾಢ ನಿದ್ರೆಯೊಳೆಲ್ಲ ಖುಷಿಗಳಿಮ್ಮಡಿಯು – ವಿಜ್ಞಾನೇ...













