
ಕೃಷ್ಣ, ಗೊಮ್ಮಟರ ಬಗ್ಗೆ ನಮಗಿಲ್ಲ ಬೇಸರ ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ! ಇನ್ನೋರ್‍ವ ತ್ಯಾಗದ ಪ್ರತೀಕ ಇವರೀರ್‍ವರು ಜಗತ್ಪ್ರಸಿದ್ಧ ಕಲ್ಲಾಗಿದ್ದರೂ ಜೀವಂತ ಛೇ, ಮರೆತಿದ್ದೆ ಅವನೇನು ಕಡಿಮೆಯೇ ಕೋಟಿ ಕೋಟಿ ನುಂಗುವ ಆ ತಿಮ್ಮಪ್ಪನ ಬಗ್ಗೆಯೂ ನಮ...
ಯಾಕೆನ್ನ ಕಾವ್ಯ ಹೊಸ ಮಿಂಚಿರದೆ ಬರಡಾಯ್ತು ? ಯಾಕಾಯ್ತು ದೂರ ವೈವಿಧ್ಯ ನಾವೀನ್ಯಕ್ಕೆ ? ಹೊಸ ಕಾಲಗತಿಗೆ ಧೋರಣೆಗೆ ಶ್ರುತಿಗೊಡದಾಯ್ತು, ಹೊಸ ಶೈಲಿ ತಂತ್ರ ಗಮನಿಸಲಿಲ್ಲ ಯಾತಕ್ಕೆ ? ಇಂದಿಗೂ ಹಿಂದಿನಂತೊಂದೆ ಥರ ಹಾಡುವುದು. ಹೊಸ ಕಾಣ್ಕೆಗೂ ಹಳೆಯ ಮಾ...
ನೀನು ಎಲ್ಲೋ ನಿಂತು ನನ್ನ ನೆನಪು ಮುಡಿದಾಗ ನಾನು ನಿರಾಳ. ಇಲ್ಲೇ ಜೊತೆಯಲ್ಲೇ ಕುಂತು ಮಾತು ತೊರೆದಾಗ ಬದುಕು ಕರಾಳ. *****...
‘ಕವಿತೆ ಹುಟ್ಟಿತೇ?’ ಜೀವ ಬಾಯಾಗಿ ಕಾತರದ ಕಣ್ಣಾಗಿ ಸುಕೋಮಲ ರೇಷಿಮೆಯ ಹುಳು ಒದ್ದಾಡುತ್ತಿದೆ ಮುಲುಗುಟ್ಟುತ್ತಾ ನಿರ್ವಾತದ ಗೂಡಿನೊಳಗೇ ಸುಡು ನೀರ ಕಾವಿಗೆ. ದಾರದೆಳೆ ಎಳೆ ಮೂಡಲು, ಬೇರ್ಪಡಬೇಕು ತನುವಿಗಂಟಿದ ತೊಗಲು, ಇನ್ನೆಷ್ಟು ಕು...
ಅನ್ನ, ಹಾಲು, ತರಕಾರಿಗಳಲಿ, ಅಮಿತ ಬಗೆಯ ದನೆಮ್ಮ ತಾಯ್ನೆಲದೊಳುತ್ಪಾದಿಸಲದೊಂದು ಸಾವಯ ವನಡೆಯದನಿನ್ನಷ್ಟು ವಿಸ್ತರಿಸಿ ಬಡಗಿ, ಕಮ್ಮಾರ, ಕ್ಷೌರ ವೆನುತೆಷ್ಟೊಂದು ಕೆಲಸಗಳನರಿತೆಮ್ಮ ಸೇವೆಯನಲ್ಲಲ್ಲೇ ತಾನೆ ಮಾಡಿದೊಡುಳಿವ ಸಾಗಾಟದೊಳಿನ್ನಷ್ಟು ಸವಿಯುಂ...
ಮುಗಿಲ ಮೇಲೆ ಮುಗಿಲು ತೇಲಿತು ಚಂದ್ರ ಸೂರ್ಯರ ತೂಗಿತು ಗಿರಿಯ ಮೇಲೆ ಗಿರಿಯು ಏರಿತು ಹಸಿರು ಕಾನನ ಹಾಡಿತು ಮಂದ ಮಾರುತ ತುಂಬಿ ನೀಡಲು ಮೌನ ಎಚ್ಚರವಾಯಿತು ಮುಗಿಲ ಧೂಳಿಯ ಗೂಳಿ ಚಿಮ್ಮಲು ಗಾನ ಕೇಕೆಯ ಹಾಕಿತು ಮಾತು ಮಂತ್ರಾ ಶಬ್ದ ಜಪವು ಆತ್ಮ ಕೋಗಿಲೆ...













