ನೀನು
ಎಲ್ಲೋ ನಿಂತು
ನನ್ನ ನೆನಪು ಮುಡಿದಾಗ
ನಾನು ನಿರಾಳ.
ಇಲ್ಲೇ ಜೊತೆಯಲ್ಲೇ ಕುಂತು
ಮಾತು ತೊರೆದಾಗ
ಬದುಕು ಕರಾಳ.
*****