
ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ|| ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧|| ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ || ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨|| ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್...
ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ || ಪ || ಕನ್ನಡಕ್ಕೇಳು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲ ಕವಿಗಳು ದಾಸರು ಶರಣರು ಸಂತರು ಕನ್...
ನನಗಾಗಿ ತೆರೆವ ನಿನ್ನೆದೆಗೆ ನಾನೇನ ತಂದೆ?- ಅದರಿರುವೇ ಮರೆತೆ ಇದ್ದರೂ ಅದರ ಆದರ ನಿಯಮ ಬಾಹಿರ ವೆಂದೆ ಬಗೆದೆ ನನಗಾಗಿ ತೆರೆವ… ನಾನು ನಕ್ಕಾಗ ನಕ್ಕು ಅತ್ತಾಗ ಅತ್ತು ಪಕ್ಕಾಗಿ ನಿಂತ ನಿನ್ನ ತುತ್ತು ಕೂಳಿಗಾಗಿ ಬಿದ್ದಿರುವ ಎಲುವಿಲ್ಲದ ಜೀವವ...
ಹುಟ್ಟು ಎಲ್ಲೊ ಹರಿವುದೆಲ್ಲೂ ಸೇರುವುದೊಂದೆ ಕಡಲಿಗೆ ನೀರು ಯಾವ ನದಿಯದಾದರೇನು ಕಡಲ ಒಡಲಿಗಿಲ್ಲ ಭೇದಭಾವ ಹರಿದು ಬಂದುದೆಲ್ಲ ಸ್ವಾಹಾ! ಹುಟ್ಟುವಾಗ ಎಲ್ಲರೊಂದೆ ಬೆಳೆಯುವಾಗ ಹಲವು ಜಾತಿ ಹಲವು ಮತ ಸತ್ತ ಮೇಲೆ ಒಂದೇ ಕಾಟ ನಡುವೆ ಏಕೆ ಅಂತಃಕಲಹ? ದೇವರ...
ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ ನನ್ನ ಹಾಡೊಂದಕೇ ನಿನ್ನೆಲ್ಲ ಕೃಪೆ ಇತ್ತು ; ಅಂಥ ಘನತೆಗಳಿಲ್ಲ ನನ್ನ ಕವಿತೆಗೆ ಈಗ ಕಳೆಗುಂದಿ ಅದರ ಸ್ಥಳ ಈಗ ಅನ್ಯರ ಸೊತ್ತು ಒಪ್ಪಿದೆನು ಒಲವೆ ನಿನ್ನೆಲ್ಲ ಪ್ರಿಯ ಚರ್‍ಚೆಗಳು ಮೇಲು ಪ್ರತಿಭೆಯ ಲೀಲೆಗರ್‍ಹವೆ...













