
ಆರಣ್ಯಿಕವೆಮ್ಮ ಸಂಸ್ಕೃತಿಯು ಕಾಡೊಳ ಗರಿತು ಬದುಕುವ ಕಲೆಯು. ಕಾಡ ಕಳೆಗಳೆಡೆಯಲ್ಲಿ ಆರಂಭ ಎನುತಷ್ಟಿಷ್ಟು ಕಳೆಯ ಕೀಳುವ ಕಲೆಯು ಬರ ಬರುತಾರಂಭವೀ ಪರಿವೇಷದೊಳಂತ್ಯವನು ದೂರಿಡಲೆಳಸುವಾಸ್ಪತ್ರೆವೊಲ್ ದುಬಾರಿಯಾಯ್ತಲಾ – ವಿಜ್ಞಾನೇಶ್ವರಾ *****...
ಎಂದು ಬರುವಳೋ ನನ್ನ ಹುಡುಗಿ ಎನ್ನ ಮನಸೂರೆಗೊಂಡ ಬೆಡಗಿ ಮನೆ ಮನಗಳ ಬರಿದು ಮಾಡಿ ವಿರಹದ ಉರಿಗೆನ್ನ ದೂಡಿ ಬೆಂದು ಬಸವಳಿದೆನ್ನ ನೋಡಿ ನಗುತಿರುವಳು ದೂರ ಓಡಿ ಎಂದು ಬರುವಳೋ… ಮೃದು ಮಧುರ ಸ್ವರ ಸವಿ ಜೇನಿನ ಅಧರ ಬಳೆಗಳ ಸಂಚಾರ, ಬಿಂಕ ಬಿನ್ನಾಣ...
ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ ಬಾಲಸೂರ್ಯನ ಹೊಂಗಿರಣಗಳು ಸೋಕಿ ಆಕಾಶದ ತುಂಬೆಲ್ಲಾ ಹಕ್ಕಿಗಳ ಹಾರಾಟ ನನ್ನ...
ಕನ್ನಡ ನುಡಿಯಿದು ಸುಂದರ ನಡೆಯಿದು ಮಿಂಚಿನ ಚಂದುಳ್ಳಿ ಕನ್ನಡ || ಚಂಚಲೆ ಸುಂದಿರ ಮಂಚಲೆಯಾಗಿರೆ ಅನಂತ ಕಸ್ತೂರಿಯೆ ಕನ್ನಡ || ಬಾಳಿನ ಹಂದರದಲಿ ಕನಸಿ ನೋಕಳಿಯಲಿ ಮನಸಿನ ಐಸಿರಿಯೆ ಕನ್ನಡ || ಮುತ್ತಿನ ಮಣಿ ಮಾಲೆ ಶೃಂಗಾರಕೆ ಇದುವೆ ಲೀಲೆ ತಾಯ ಸೆರಗಿ...
(ಕಾಳನ ಕೋರಿಕೆ) ಕಾಳನು ಏಳೆಂಟು ವರುಷದ ಹುಡುಗ, ಕಾಳಿಯ ಗುಡಿಗೊಂದು ದಿವಸ ಹೋದಾಗ- ತೋಳೆತ್ತಿ ಕೈ ಮುಗಿದು ಕಣ್ಮುಚ್ಚಿ ನಿಂತು ಕಾಳೀದೇವಿಗೆ ಬೇಡಿಕೊಂಡನು ಇಂತು ೧ ಅಮ್ಮಮ್ಮಾ ನಮ್ಮೂರು ಬಲು ದೊಡ್ಡದಮ್ಮಾ! ನಮ್ಮೂರಲಿಹ ಜನ ಕಮ್ಮೀ ಇಲ್ಲಮ್ಮಾ! ಎರಡು ...
ಬದುಕ ಬೆಳವಣಿಗೆಯ ಜೊತೆಗೆ ಜೊತೆಗೆ ಭಾಗ್ಯ, ಬವಣೆ, ಬದಲಾವಣೆಗಳ ಬೆಸುಗೆ|| ಇಲ್ಲದ ಭಾಗ್ಯವ ನೆನೆದು ಇರುವುದ ಪಕ್ಕಕ್ಕಿರಿಸಿದರೆ ಬಾಳು ಸಾಗದು ಮುಂದೆ| ಕಾಲನ ಜೊತೆ ಸೇರಿ ಹೊಂದಿಕೊಳ್ಳುವುದೊಂದೇ ಬಾಳ ಸಾಗಿಸುವ ದಾರಿ ಮುಂದೆ|| ಬದುಕಲಿ ಬದಲಾವಣೆ ಇಲ್ಲ...
ಹಗಲು ಅಂಬಾರಿಯ ಮೇಲೆ ಮೆರವಣಿಗೆ ಹೊರಟಿತ್ತು ಬೀದಿಯಲಿ ಹೆಗಲು ಕೊಟ್ಟವರ ಎದೆಯ ಮೇಲೆ ಬಹುಪರಾಕು ಬರೆದಿತ್ತು ನೆತ್ತರಲ್ಲಿ. ದಾರಿ ಬಿಡಿರೊ ಅಣ್ಣ ದಾರಿ ಬಿಡಿರೊ ಹಗಲು ರಾಜನಿಗೆ ದಾರಿ ಬಿಡಿರೊ ಬಾಯಿ ಬಿಡಿರೊ ಅಣ್ಣ ಬಾಯಿ ಬಿಡಿರೊ ನಗಲು ನೀವೆಲ್ಲ ತೆರಿ...
ಅಂದು ಇಡೀ ರಾತ್ರಿ ಬಿಳಿಯ ಹಾಳೆಗಳಲಿ ಕಪ್ಪು ಅಕ್ಷರಗಳನ್ನು ಮೂಡಿಸುತ್ತಲೇ ಇದ್ದೇ ಕವಿತೆ ನನ್ನೊಳಗೋ ನಾನು ಕವಿತೆಯೊಳಗೋ ಇಬ್ಬರೂ ಒಂದಾದ ಅದ್ಭುತ ರಾತ್ರಿಯದು. ಅರಿವಿಲ್ಲ ನನಗೆ ಲೋಕದ್ದು ವಶೀಕರಣಗೊಂಡಿದ್ದೆ ಕಾವ್ಯ ಪುಂಗಿಯ ನಾದಕೆ ಹೆಡೆಯಾಡಿಸುತ್ತಿ...













