
ಮುಗಿಲೆತ್ತರಕ್ಕೆ ಬೆಳೆದು ನಿಂತ ಅವಳ ಮಡಿಲಲ್ಲಿ ಬೊಗಸೆಯಷ್ಟು ಬೆಳದಿಂಗಳು ಹಾಗೆ ಇದೆ *****...
(ಲಾಹೋರಿನ ಡಾ ಶೇಖ್ ಮಹಮ್ಮದ್ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು) ನಮ್ಮವಳೀ ಭಾರತ ಜನನಿ ||ಧ್ರುವ|| ಭೂಮಂಡಲದಿ ರಮಣೀಯಂ ಈ ಭಾರತವೆಮ್ಮಯ ನಿಲಯಂ, ನಾವೀಕೆಯ ಮರಿದುಂಬಿಗಳು, ಈಕೆಯೆಮ್ಮ ಜೀವನನಳಿನಿ ||೧|| ನಾವೆತ್ತಲಲೆದರು ಮುದದಿ ಹೃದ...
ಬೆಟ್ಟದ ಮೇಲೆ ಬೆನ್ನವಿಟ್ಟು ಬೇಲಿಮೇಲಿನ ಸೋರೆಬುರುಡೆ ಯಾವ ಮರ ಮಾಡಾನಪ್ಪಾ ಲೋಲಕಿನ್ನುರಿಯಾ || ೧ || ಚೆಲುವಯ್ಯ ಚೆಲುವೋ ತಾನ ತಾನಿ ತನ್ನನ್ನಾ ನಿನ್ನ ಮಾಯಾರಿ ಪೇಳಲೋ ಕೋಲನ್ನ ಕೋಲೇ || ೨ || ಆಚಿಗೆ ಆಲದ ಮರ ಈಚೀಗೆ ಗೋಳೀಮರ ಸುತ್ತಾಕಿ ಬಾರೋ ಬಳಿ...
ಆವ ಬೆಳೆಗಾವ ದರವಪ್ಪುದೋ ಆ ಕಾಲ ಅವಕಪ್ಪ ಮೂಲ ಧನವನೆಂತು ಹೊಂದಿಸಲಿ ಸಾವಯವವೆನಲೋ ಸಾಲದಾ ಬಲವೆನಲೋ ನೋವಿಲ್ಲದೆನ್ನ ಬದುಕಿನಾಶಯಕಾವ ಕೃಷಿ ಮೇಲೋ ತವ ಕಾಯದಾನೆಂತು ದೋಸೆರೆವುದಿಲ್ಲಿ – ವಿಜ್ಞಾನೇಶ್ವರಾ *****...
ದೇವರು ರಾಮಕೃಷ್ಣರೆ ಇರಲಿ ಹನುಮ ಗಣಪರೆ ಇರಲಿ ಎಲ್ಲರೆಲ್ಲರಿಗೆಲ್ಲ ಒಬ್ಬ ತಂದೆ ಲಕುಮಿ ಪಾರ್ವತಿ ಇರಲಿ, ದುರ್ಗೆ ಸರಸತಿ ಇರಲಿ ವಿಶ್ವಕ್ಕೆ ಒಬ್ಬನೇ ಮುದ್ದುಕಂದ ಸಂಸಾರ ಮಡದಿ ಮಕ್ಕಳ ಬಿಟ್ಟು ಗುಡ್ಡಗವಿಯನೆ ಹೊಕ್ಕು ತಪ್ಪಲನು ತಿಂದಾಗ ಯೋಗವಲ್ಲ ಮಕ್ಕ...
ಇದ್ದಾರೆ ಕಲಿಯುಗದಲ್ಲೂ ಅಹಲ್ಯೆಯರು ಆಧುನಿಕ ಅಹಲ್ಯೆಯರು ಇಂದು ಎಂದು ಮುಂದೆಂದೂ ಕೂಪ ಮಂಡೂಕಗಳಂತೆ ಗಂಡ ಮನೆ ಮಕ್ಕಳು ತಾವೇ ಕಟ್ಟಿಕೊಂಡ ಕೋಟೆಗೆ ಬೀಗ ಹಾಕಿಸಿ ಬೀಗದ ಕೈ ಗಂಡಂದಿರಿಗೆ ಕೊಟ್ಟು ಸ್ವಾಭಿಮಾನವ ಮೂಲೆಗಿಟ್ಟು ವ್ಯಕ್ತಿತ್ವವ ಅಡವಿಟ್ಟು ಬದ...
ನನಗಿಹರು ಮೂವರು ತಾಯಂದಿರು ಹೆತ್ತು ಹೊತ್ತು ಹಾಲುಣಿಸಿ ಲಾಲಿಹಾಡಿ ಮುದ್ದು ಮಾಡಿ ಪೊರೆದವಳು ನಮ್ಮಮ್ಮ ಅವಳ ಮಮತೆಯ ಕುಡಿ ಹಿಮ್ಮೆಟ್ಟದೆ ಹೆಜ್ಜೆ ಇಡಲು ಗೆಜ್ಜೆಯ ನಾದಕೆ ನಲಿದ ಹಾದಿಯಲಿ ದಿವ್ಯತೆಯ ಮನವು ಹೊಸ್ತಿಲ ದಾಟಿ ಆಡುತ್ತಾ ತೊದಲು ನುಡಿಗಳ ಕಲ...













