ಮುಗಿಲೆತ್ತರಕ್ಕೆ ಬೆಳೆದು ನಿಂತ
ಅವಳ ಮಡಿಲಲ್ಲಿ
ಬೊಗಸೆಯಷ್ಟು ಬೆಳದಿಂಗಳು
ಹಾಗೆ ಇದೆ
*****