
ತಿತಿ ಮಾಡಿಸೋರ್‍ಗ್ ಏನ್ ಗೊತ್ತೈತೊ ಚೆಡ್ಡಿ ವೊಲಿಯೋ ಕೆಲಸ? ಓದ್ಸೊ ಐಗೋಳ್ ಕಟ್ಕೋಂತಾರ ಸೂಳೇ ಕಾಲೀನ್ ಗೊಲಸ? ೧ ಬೇವಾರ್‍ಸಿ! ನಿಂಗ್ ಏನ್ ಗೊತ್ತೈತೊ ಯೆಂಡ ಕುಡಿಯೊ ಬಾಬ್ತು? ಯೇಸರ್‍ಗತ್ತೇಗ್ ಆದಂಗೇನೆ ನಿಂಗೂ ವಯಸ್ಸ್ ದಬ್ತು! ೨ ಯೆಂಡ ಕುಡಿಯೋದ್ ...
ಅಂಗಡಿಯೊಳನ್ನಾಹಾರ ದೊರಕುತಿರಲೀತನು ಆರಾಮದೊಳಲೆಯುವನೋ ಓದಿದಾತನು ಅಮೃತಕು ವಿಷಕು ಅಂತರವನರಿಯದಾತನು ಅಂತೆ ಪೇಳುವನು ತಾನು ವೈಜ್ಞಾನಿಕನು ಆಯ್ಕೆಯಾಲಿ ಕೆಡುಕನೇ ಕೊಂಡುಣ್ಣುವನು – ವಿಜ್ಞಾನೇಶ್ವರಾ *****...
ತವರೂ ನೋಡಾಲ ನಾ ಬಂದೇ ತಾಯೇ ನೆನಪಿಗೆ ಕಣ್ಣಲಿ ನೀರ ತಂದೇ || ೧ || ಹುಟ್ಟೇಲೀನೊಳಗೆ ಹಾಲ ಕುಡಿಸಿದ್ದೇ ತೊಟ್ಟಿಲೊಳಗೇ ಲಾಡಿ ಮೆರೆದಿದ್ದೆ || ೨ || ಅಣ್ಣಾ ನಮ್ಮ ಏನಾದರೂ ಅತ್ತಗಿ ನಮ್ಮಾವಳಲ್ಲಾ || ೩ || ತಾಯೀಯ ಮನೆದೊಳಗೇ ಹಾಲನ್ನು ಕುಡದು ಬೆಳದಿ...
ಮಾಂದಳಿರ ಸವಿಯುಂಡು ಮೈಮರೆತ ಬುಲ್ಬುಲನು ಚೆಲು ಗುಲಾಬಿಯ ನನೆಯನರಳಿಸಲೆಂದು ನಗು ನಗುತೆ ಕುಣಿದಾಡಿ ಪಾಡುತಿಹನಾಲೈಸು: ಕಳ್ಲು ಚೆಂಗಳ್ಲು, ಸವಿಗಳ್ಲು ಕಳ್ಳೆನುತೆ. *****...
ಮನಸ ಜೈನರ ಮಡದೆಽ ಬಾಽ ಘನಮನಸಿನ ಗಂಬಿರಳಽ ಬಾಽ ಘನಮನಸೆಂಬೊ ಗರತ್ಯಾರು ಮೆಚ್ಚಿ ನೀಲಽ ಬಾಽಽ ನೀಲಽ ಸೀಲಽಽ ಬಾಽಽ ಸೋಗಿನ ಗೊಂಬೆ ನೀ ಬಾರ ಹೆಸಿಯ ಜಗಽಽಲೀಗೇ ಸೋ ||೧|| ಅನಂದರಾಯರ ಇಗತೇ ಬಾ ಆದಿಪುರುಷರ ಸತಿಯಳು ಬಾ ಅದರ ಮ್ಯಾಲ ಪೂರ್ಮಾ ನೀರ್ಮ್ಯಾಲ ಗು...
ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು ತಾಯೆ ಎಂದರಚಲುಂ ಮಿಸುಕದಿರೆ ರಸನೆ, ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪ ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು ತನ್ನ ತಾನರಿತೆದ್ದು ನಿಡುನಿಲ್ಲಲಹುದೇ? ರವಿ...
ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...













