ಕೈ ಕೈ ಎಲ್ಹೋಯ್ತು?

ಕೈ ಕೈ ಎಲ್ಹೋಯ್ತು? ಕಸದ ಮೂಲೆಗ್ಹೋಯ್ತು. ಕಸ ಏನ್ ಕೊಟ್ಟಿತು? ಹಸಿ ಗೊಬ್ಬರ ಕೊಟ್ಟಿತು. ಗೊಬ್ಬರ ಏನ್ ಮಾಡ್ದೆ? ತೋಟದ ಮರಕ್ ಹಾಕ್ದೆ? ಯಾವ ಮರಕ್ ಹಾಕ್ದೆ? ತೆಂಗು ಬಾಳೇಗ್ ಹಾಕ್ದೆ. ತೆಂಗು ಏನ್...

ಉಸಿರಿನ ಹಡಗು

ಕಾಲದ ಕಡಲಲಿ ಉಸಿರಿನ ಹಡಗು ತೇಲುತ ನಡೆದಿದೆ ಹಗಲೂ ಇರುಳೂ; ನೀರಲಿ ತೆರೆದಿವೆ ನಿಲ್ಲದ ದಾರಿ.- ಎಲ್ಲಿಂದೆಲ್ಲಿಗೆ ಇದರ ಸವಾರಿ! ಕಾಮನ ಕೋರುವ ಕಣ್ಣು ಇದಕ್ಕೆ, ಬಯಕೆಯ ಬೀರುವ ಬಾವುಟ-ರೆಕ್ಕೆ, ಕ್ಷುಧಾಗ್ನಿ ಹೊರಳುವ ತುಂಬದ...

ತಪೋಭೂಮಿ – ಭಾರತ ವರ್ಷ

ಧನ್ಯಭೂಮೀ- ಮಾನ್ಯರೂಪೀ, ಕನ್ಯೆಭಾರತಿ ಪುಣ್ಯೆಯೇ! ಏಸುಕಾಲದಿ ಮಾಸದಳಿಯದೆ ಕೋಶಸಲಹಿದೆ-ತಾಯಿಯೆ? ಆರ್ಯಮೊಗಲರ ವೀರ್ಯತೇಜರ ಶೌರ್ಯದಿಂದಲಿ ಸಲಹಿದೆ- ರಾಶಿಜನಗಣ ಆಶ್ರಯಾ ನಿನ್ನ ಲೇಸು ಪಡೆದರು-ಅಲ್ಲವೇ? ನೆನೆವೆ ಅಂದಿನ ಮುನಿಜನ ಮನ, ನಿನ್ನ ವೈಭವ-ವೈಭವ! ವೇದ ಭೂಮಿಯು- ಬೋಧದಾಶ್ರಮ-ವಿದುಷಿ...

ಲಿಂಗಮ್ಮನ ವಚನಗಳು – ೨೫

ತನ್ನ ತಾನರಿಯದೆ ಅನ್ಯರಿಗೆ ಬೋಧೆಯ ಹೇಳುವ ಕುನ್ನಿಗಳೇ ನೀವು ಕೇಳಿರೋ. ಅವರ ಬಾಳುವೆ ಎಂತೆಂದರೆ, ಕುರುಡ ಕನ್ನಡಿಯ ಹಿಡಿದಂತೆ, ತನ್ನೊಳಗೆ ಮರೆದು, ಇದಿರಿಂಗೆ ಬೋಧೆಯ ಹೇಳಿ, ಉದರವ ಹೊರೆವ ಛೀಮಾರಿಗಳೆಲ್ಲರು ಹಿರಿಯರೆ? ಆಲ್ಲಲ್ಲ. ಇದ...

ಕಾಮನ ಬಿಲ್ಲಿನ ಚೂರು ಹೂವುಗಳು

೪೦ ಡಿಗ್ರಿ ಬಿಸಿಲಿನ ತಾಪಕ್ಕೂ Fail  ಎನ್ನುವ ರಿಜಲ್ಟಕ್ಕೂ ಬೆವರದ ನಾನು ನಿನ್ನೆ ಮೊದಲನೆಯ ಮುತ್ತಿಗೆ ಬೆವೆತಿದ್ದೆ ನೋಡಲಿಕ್ಕೆ ಚಂದ್ರನಂತೆ ತಂಪಾಗಿ ಕಂಡರೂ ಗೆಳೆಯಾ ಸೂರ್ಯನಕ್ಕಿಂತಲೂ ಜೋರಾಗಿದ್ದೀಯಾ ಕನಸುಗಳು ಮೆತ್ತನೆ ಸುರಿಯುವ ಮಂಜಿನಂತೆ ಭಾವನೆಗಳು...

ಶೆಲ್ಲಿಗೆ

ನಿನ್ನ ಕೊರಗಲಿ ನೀನು ಹಾಡಿದಾ ಹಾಡುಗಳು ನನ್ನ ಹೃದಯದೊಳಿಂದು ಕ್ರಾಂತಿಯನು ಹೊತ್ತಿಸಿವೆ. ಕ್ರಾಂತಿರಸಋಷಿ ಶೆಲ್ಲಿ!  ಆದರ್ಶವೊಂದೊಲಿದು ಜಗದ ರೂಢಿಯನೆತ್ತಿ ಬದಿಗೆಸೆದು ಮುನ್ನಡೆದೆ. ಅದಕಾಗಿ ಜಗ ನಿನ್ನ ದೂರಿ ದೂರಿಟ್ಟಾಯ್ತು- ಬಗೆಬಗೆಯ ಚಿಂತೆಗಳ, ನೂರಾರು ಎಡರುಗಳ...

ನಿಲುವು

ಪ್ರಿಯ ಸಖಿ, ಇದು ಕಂಪ್ಯೂಟರ್ ಯುಗ. ಬಟನ್ ಒತ್ತಿದರೆ ಸಾಕು ಬೇಕೆಂದ ಮಾಹಿತಿ ನಿಮಿಷಾರ್ಧದಲ್ಲಿ ಕಣ್ಮುಂದೆ ಬರುತ್ತದೆ. ಇದು ಮಾಹಿತಿಯ ವಿಷಯಕ್ಕಾಯ್ತು. ಆದರೆ, ವ್ಯಕ್ತಿಯೊಬ್ಬನ ಭಾವನೆಗಳನ್ನು ಹೀಗೆ ಇಷ್ಟೇ ಸಲೀಸಾಗಿ ಅರ್ಧೈಸಲಾದೀತೇ? ವ್ಯಕ್ತಿಯ ಭಾವನೆಗಳನೇಕ...

ಭಾಳ ಒಳ್ಳೇವ್ರ್‍ ನಮ್ ಮಿಸ್ಸು

ಭಾಳ ಒಳ್ಳೇವ್ರ್‍ ನಮ್ ಮಿಸ್ಸು ಏನ್ ಹೇಳಿದ್ರೂ ಎಸ್ಸೆಸ್ಸು, ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು. ಜಾಣಮರಿ ಅಂತಾರೆ ಚಾಕ್ಲೇಟಿದ್ರೆ ಕೊಡ್ತಾರೆ, ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣೆ ಕಂದ ಅಂತಾರೆ! ಆಟಕ್ ಬಾ...

ನನ್‌ ಲಚ್ಮಿ

ಹಾಗೇ ನೋಡ್ತಾ ನೋಡ್ತಾ ಹೋದ್ರೆ ನನ್ ಲಚ್ಮೀನೆ ಒಳ್ಳ್ಯೋಳು | ಘಟ್ಟ್ಯಾಗೇನೊ ಮಾತಾಡ್ತಾಳೆ ಆದ್ರೂನೂವೆ ಒಳ್ಳ್ಯೋಳು || ಅವ್ಳೂ ಬಂದು ಸಿದ್ದೇ ಎಡ್ವಿ ಹದ್ನಾರ್ ವರ್ಷ ಹಾರ್ಹೋಯ್ತು | ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ...

ಕಲ್ಲುಹೋಯಿತು-ಹಣ್ಣಿಲ್ಲ!

ಮಾಮರದ ಕೊನರೆಲೆ ಅಂಚಿನಲಿ ಮಿನುಗುವ ಸಿಹಿಮಾವು ಒಂದು ನೋಡಿ, ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು- ಬೀಳಿಸಲೆ ಬೇಕು ಎಂದು! ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು ಯೋಚಿಸಿದೆ ತಲೆಯನೆತ್ತಿ; ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು...