ಕವಿತೆ ಶೆಲ್ಲಿಗೆ ಅನಂತನಾರಾಯಣ ಎಸ್ August 31, 2015May 22, 2018 ನಿನ್ನ ಕೊರಗಲಿ ನೀನು ಹಾಡಿದಾ ಹಾಡುಗಳು ನನ್ನ ಹೃದಯದೊಳಿಂದು ಕ್ರಾಂತಿಯನು ಹೊತ್ತಿಸಿವೆ. ಕ್ರಾಂತಿರಸಋಷಿ ಶೆಲ್ಲಿ! ಆದರ್ಶವೊಂದೊಲಿದು ಜಗದ ರೂಢಿಯನೆತ್ತಿ ಬದಿಗೆಸೆದು ಮುನ್ನಡೆದೆ. ಅದಕಾಗಿ ಜಗ ನಿನ್ನ ದೂರಿ ದೂರಿಟ್ಟಾಯ್ತು- ಬಗೆಬಗೆಯ ಚಿಂತೆಗಳ, ನೂರಾರು ಎಡರುಗಳ... Read More