ಭಾಳ ಒಳ್ಳೇವ್ರ್‍ ನಮ್ ಮಿಸ್ಸು

ಭಾಳ ಒಳ್ಳೇವ್ರ್‍ ನಮ್ ಮಿಸ್ಸು ಏನ್ ಹೇಳಿದ್ರೂ ಎಸ್ಸೆಸ್ಸು, ನಗ್ತಾ ನಗ್ತಾ ಮಾತಾಡ್ತಾರೆ ಸ್ಕೂಲಿಗೆಲ್ಲ ಫೇಮಸ್ಸು. ಜಾಣಮರಿ ಅಂತಾರೆ ಚಾಕ್ಲೇಟಿದ್ರೆ ಕೊಡ್ತಾರೆ, ಬೆನ್ನು ತಟ್ಟಿ ಕೆನ್ನೆ ಸವರಿ ಬೆಣ್ಣೆ ಕಂದ ಅಂತಾರೆ! ಆಟಕ್ ಬಾ...