ಕವಿತೆ ಕಲ್ಲುಹೋಯಿತು-ಹಣ್ಣಿಲ್ಲ! ಮುತ್ತಣ್ಣ ಐ ಮಾAugust 27, 2015May 16, 2015 ಮಾಮರದ ಕೊನರೆಲೆ ಅಂಚಿನಲಿ ಮಿನುಗುವ ಸಿಹಿಮಾವು ಒಂದು ನೋಡಿ, ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು- ಬೀಳಿಸಲೆ ಬೇಕು ಎಂದು! ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು ಯೋಚಿಸಿದೆ ತಲೆಯನೆತ್ತಿ; ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು... Read More