Day: August 28, 2015

ನನ್‌ ಲಚ್ಮಿ

ಹಾಗೇ ನೋಡ್ತಾ ನೋಡ್ತಾ ಹೋದ್ರೆ ನನ್ ಲಚ್ಮೀನೆ ಒಳ್ಳ್ಯೋಳು | ಘಟ್ಟ್ಯಾಗೇನೊ ಮಾತಾಡ್ತಾಳೆ ಆದ್ರೂನೂವೆ ಒಳ್ಳ್ಯೋಳು || ಅವ್ಳೂ ಬಂದು ಸಿದ್ದೇ ಎಡ್ವಿ ಹದ್ನಾರ್ ವರ್ಷ ಹಾರ್ಹೋಯ್ತು […]