ಸತ್ತೇನು ಗುಬ್ದಿ ?

ಸತ್ತೇನು ಗುಬ್ದಿ ?

[caption id="attachment_6326" align="alignleft" width="185"] ಚಿತ್ರ: ಅಪೂರ್ವ ಅಪರಿಮಿತ[/caption] ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ. ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು...

ಎಷ್ಟೊಂದಿವೆ ವಜ್ರದ ಬೊಟ್ಟು

ಎಷ್ಟೊಂದಿವೆ ವಜ್ರದ ಬೊಟ್ಟು ಅಟ್ಟಲ ಮೇಲೆ ಎತ್ತಿಟ್ಟು ಹೋಗಿದ್ದಾರೆ ಹೊರಗೆಲ್ಲೋ ಕೈಗೆ ಸಿಗುವಂತಿಲ್ವಲ್ಲೋ! ಅವಕ್ಕೆ ಹಗಲು ಆಗೋಲ್ಲ ರಾತ್ರಿಯಲ್ಲೇ ಮಾತೆಲ್ಲ ಮೈಯನು ಕುಲುಕಿ ನಗುತಾವೆ ಕಂಬನಿ ಚೆಲ್ಲಿ ಅಳುತಾವೆ. ನಾ ಯಾರೆಂದು ಗೊತ್ತಾಯ್ತ? ಅಥವಾ...

ನಗೆ ಡಂಗುರ – ೧೮೮

ಸ್ಕೂಲಿನಲ್ಲಿ ಒಬ್ಬ ಹುಡುಗ ಅಳುತ್ತಾ ಪ್ರಿನ್ಸಿಪಲ್‍ರವರ ಬಳಿಗೆ ಬಂದ. "ಯಾಕೆ ಅಳುತ್ತಾ ಇಲ್ಲಿಗೆ ಬಂದೆ?" ಕೇಳಿದರು ಪ್ರಿನ್ಸಿಪಾಲರು- "ಯಾರು ನಿನ್ನನ್ನು ಇಲ್ಲಿಗೆ ಕಳಿಸಿರೋದು?" ಮತ್ತೆ ಪ್ರಶ್ನಿಸಿದರು. "ಸರ್ ನಾನು ಸರಿಯಾಗಿ ಉತ್ತರ ಹೇಳಲಿಲ್ಲವೆಂದು ಇಂಗ್ಲಿಷ್...

ಬೇಲಿ

ಈ ಹಸಿರು ಹುಲ್ಲು, ಈ ಹೂವು-ಹಣ್ಣು ಈ ಬಣ್ಣದ ಹಕ್ಕಿಗಳು ಈ ಗಂಧಗಾಳಿ ಈ ಗೂಢ ಶಾಂತಿ ಈ ತಂಪು ತೋಟದಲ್ಲಿ ಶ್ವೇತಾಂಬರಿಯ ಹಂಸಗಮನ ಆಚೀಚೆ ಹಾಲ ಹಸುಳೆಗಳ ಬೆಳದಿಂಗಳ ನಗು ಸೂರ್ಯನಿಲ್ಲಿ ಚಂದಿರ...
ಗ್ರಂಥಾಲಯಗಳೋ ಗತಾಲಯಗಳೋ

ಗ್ರಂಥಾಲಯಗಳೋ ಗತಾಲಯಗಳೋ

‘ಐವತ್ತು ವರ್ಷಗಳ ಕಾಲ ರದ್ದಿ ಕಾಗದದ ಚೂರುಗಳನ್ನು ಸಂಗ್ರಹಿಸಿದಲ್ಲಿ ನೀವೊಂದು ಸಾರ್ವಜನಿಕ ಗ್ರಂಥಾಲಯ ಹೊಂದುತ್ತಿದ್ದಿರಿ’. ಇಂಗ್ಗೆಂಡ್‍ನ ರಾಜಕಾರಣಿ ಟೋನಿ ಬ್ಲೆರ್‌ರ ಈ ಮಾತು ನಮ್ಮಲ್ಲಿನ ಸಾರ್ವಜನಿಕ ಗ್ರಂಥಾಲಯಗಳಿಗೆ ಚೆನ್ನಾಗಿ ಹೊಂದುತ್ತದೆ. ಹಾಗೆ ನೋಡಿದರೆ ನಮ್ಮ...

ರೆನೆಯನ್ನು ಕಂಡಮೇಲೆ

ರೆನೆಯನ್ನು ಕಂಡಮೇಲೆ ನನ್ನ ಜೀವನದ ದೃಷ್ಟಿಕೋನವೇ ಬದಲಾಯಿತು-ಎನ್ನುವುದು ಹೇಗೆ?  ಯಾವುದೂ ಅಷ್ಟು ಬೇಗನೆ ಬದಲಾಗುವುದಿಲ್ಲ.  ಉದಾಹರಣೆಗೆ ಅಬೀಡ್ಸಿನಲ್ಲಿ ಸಂಜೆಯಾಗುವುದು ನಮೆಗೆ ಗೊತ್ತಾಗುವುದೆ ಇಲ್ಲ. ಅಂಗಡಿಯವರು ಒಬ್ಬೊಬ್ಬರಾಗಿ ಬೆಳಕು ಹಾಕುವ ನಿಮಿಷ ನಾವು ಗಮನಿಸುವುದೆ ಇಲ್ಲ. ...

ನಮ್ಮ ಜಗತ್ತಿನ ಕಣ್ಮಣಿ

ಈಶ್ವರನ ತಲೆ ಮೇಲೆ ಕೂತಿದ್ದೇನೆಂದು ಬೀಗಿ ಈ ನಶ್ವರ ಜಗತ್ತಿನ ನಮ್ಮನ್ನು ಕಡಮೆಯೆಂದೆಣಿಸಿ ಕಡೆಗಣಿಸಬೇಡ ತಿಳಿದುಕೊ, ಬೃಹದೀಶ್ವರನ ಜಟೆಯ ಮೇಲೆ ಎಷ್ಟಾದರೂ ನೀನೊಂದು ಸಣ್ಣ ಮಣಿ. ನಮಗೋ ನೀನೆ ನಮ್ಮ ಜಗತ್ತಿನ ಕಣ್ಮಣಿ. *****