ಅಮ್ಮ ತಬ್ಕೊಂಡ್ ಕೊಡೋ ಮುತ್ತು

ಅಮ್ಮ ತಬ್ಕೊಂಡ್ ಕೊಡೋ ಮುತ್ತು ಜಾಮೂನಪ್ಪ ಜಾಮೂನು, ಮಿಸ್ಸು ಹೇಳೋ ಕಥೆಗಳ ಮುಂದೆ ತುಂಬಾ ಸಪ್ಪೆ ಬೆಲ್ಲಾನೂ! ಬುದ್ಧಿ ಮಾತನ್ ಒದ್ದು ಹೇಳೋದ್ ಅಪ್ಪ ಅಲ್ದೆ ಯಾರು? ಆಗಿದ್ಹಂಗಿರುತ್ತೆ ಒಂದೊಂದ್ ಮಾತೂ ಹಾಗಲಕಾಯಿ ಚೂರು!...

ನಗೆ ಡಂಗುರ – ೧೮೭

ಬೀಚಿಯವರು ಹೇಳಿದ ಜೋಕು: "ದೇಶಭಕ್ತನಿಗೆ ನಿಮ್ಮ ‘ಕೈಕೊಡಬೇಡಿ ಏಕೆಂದರೆ ನಿಮ್ಮ ಕೈಯಲ್ಲಿರುವ ಉಂಗುರ ಕಸಿದು ಬಿಡುತ್ತಾನೆಂದು ಖಂಡಿತಾ ಅಲ್ಲ, ಬೆರಳನ್ನೇ ಕಸಿದು ಬಿಟ್ಟಾನು ಎಂದು.!" ***

ಲಿಂಗಮ್ಮನ ವಚನಗಳು – ೬೭

ಕಂಡು ಕೇಳಿಹೆನೆಂಬ ದುಂದುಗ ಬಿಟ್ಟು, ನೋಡಿ ನುಡಿವೆನೆಂಬ ನೋಟವ ನಿಲಿಸಿ, ಮಾಡಿ ಕೂಡಿಹೆನೆಂಬ ಮನ ನಿಂದು, ತನುವ ಮರೆದು, ತಾ ನಿಜ ಸುಖಿಯಾದಲ್ಲದೆ, ಘನವ ಕಾಣಬಾರದೆಂದರು ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ನಾಯಿ ಪಾಲು

ಹಲ್ಲು ಹಲ್ಲು ಮಸೆದವು, ಕರುಳು ಕರುಳ ಕಡಿದವು ಹೊಟ್ಟೆ ತನ್ನನ್ನೇ ಸುತ್ತಿ ತಿನ್ನಲನುವಾಯ್ತು ಹಸಿವು ತೀರದೆ ಇನ್ನೂ ಹೆಚ್ಚಾಯಿತು ಒಂದು ಚಣದ ಬೇಡಿಕೆಯಲ್ಲ ಇದು ಜೀವಮಾನದ ಬೇಡಿಕೆ ಜನ್ಮಾಂತರಗಳ ಕುಣಿಗಳನ್ನು ನಾವೇ ತೊಡುವ ತೋಡಿಕೆಯಾಗಿ...
ಸಾಧನೆಯ ಹಾದಿಯಲಿ

ಸಾಧನೆಯ ಹಾದಿಯಲಿ

ಪ್ರಿಯ ಸಖಿ, ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ...

ಬಿಳಿಬೆಕ್ಕು, ಕರಿಬೆಕ್ಕು

ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ.  ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ.  ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್ರಗಳಂತೆ ನಿದ್ದೆಹೋಗಿವೆ. ಕರಿಬೆಕ್ಕಿನ ಕಣ್ಣುಗಳು ಬೆಂಕಿಬಿದ್ದ ಕಾಡುಗಳಂತೆ...
ನಿಮ್ಮ ಹೆಸರೇನು?

ನಿಮ್ಮ ಹೆಸರೇನು?

[caption id="attachment_6211" align="alignright" width="300"] ಚಿತ್ರ: ಅಪರ್ವ ಅಪರಿಮಿತ[/caption] ದೇವರು ಮಾಡಿರುವ ಮನುಷ್ಯರೇ! ಮನುಷ್ಯರು ಮಾಡಿರುವ ದೇವರೇ! ನಿಮ್ಮ ಹೆಸರೇನು? ಪುರಾಣಗಳ ಬಗ್ಗೆ ಶಂಕೆಗಳು ಮೂಡಿ ಕೇಳಿದಾಗ ನಮ್ಮ ಗುರುಗಳು "ಕೆಲಸಕ್ಕೆ ಬಾರದ ಓದು!...