ಆಲದ ಮರ ನಾನು
ಬನ್ನಿ ಹಕ್ಕಿ ಪಕ್ಕಿಗಳೀ
ಹುಳ ಹುಪ್ಪಡಿಗಳೇ ಹಾದಿಹೋಕರೆ
ಇದು ನಿಮ್ಮೆದೇ Royal Palace
ಯಾವ ಅಭ್ಯಂತರವಿಲ್ಲದೆ
ವಿಶ್ರಮಿಸಿ ಉಪಹರಿಸಿ.
Excuse Brokers
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)