ಹೆಂಡತಿಗೆ ಗಂಡ
ವಿಧಿ ಬರಹ
ಗಂಡಗೆ ಹೆಂಡತಿ
ಹಣೆಬರಹ
ಸಾಮರಸ್ಯ ಸ್ವರ್ಣ ಬರಹ
ಏರುಪೇರು
ಕಳೇಬರಹ.
*****