ಈಶ್ವರನ ತಲೆ ಮೇಲೆ ಕೂತಿದ್ದೇನೆಂದು
ಬೀಗಿ ಈ ನಶ್ವರ ಜಗತ್ತಿನ ನಮ್ಮನ್ನು
ಕಡಮೆಯೆಂದೆಣಿಸಿ ಕಡೆಗಣಿಸಬೇಡ
ತಿಳಿದುಕೊ, ಬೃಹದೀಶ್ವರನ ಜಟೆಯ ಮೇಲೆ ಎಷ್ಟಾದರೂ
ನೀನೊಂದು ಸಣ್ಣ ಮಣಿ.
ನಮಗೋ ನೀನೆ ನಮ್ಮ ಜಗತ್ತಿನ ಕಣ್ಮಣಿ.
*****

ಕನ್ನಡ ನಲ್ಬರಹ ತಾಣ
ಈಶ್ವರನ ತಲೆ ಮೇಲೆ ಕೂತಿದ್ದೇನೆಂದು
ಬೀಗಿ ಈ ನಶ್ವರ ಜಗತ್ತಿನ ನಮ್ಮನ್ನು
ಕಡಮೆಯೆಂದೆಣಿಸಿ ಕಡೆಗಣಿಸಬೇಡ
ತಿಳಿದುಕೊ, ಬೃಹದೀಶ್ವರನ ಜಟೆಯ ಮೇಲೆ ಎಷ್ಟಾದರೂ
ನೀನೊಂದು ಸಣ್ಣ ಮಣಿ.
ನಮಗೋ ನೀನೆ ನಮ್ಮ ಜಗತ್ತಿನ ಕಣ್ಮಣಿ.
*****