ಮನೆಗೇಟಿಗೆ ಫಲಕ
‘ನಾಯಿಗಳಿವೆ’ ಎಚ್ಚರಿಕೆ!
ಎದೆಯಲಿ ತಾಳಿ, ಹಣೆಯಲಿ ತಿಲಕ
‘ಗಂಡನಿದ್ದಾನೆ’ ಎಚ್ಚರಿಕೆ!
*****