ಮರನನೇರಿದೆ. ಬೇರ ಸವರಿದೆ.
ಕೊನೆಯ ತರಿದೆ. ಬುಡವ ಕೆಡಹಿದೆ.
ನಿರಾಲಂಬವಾಗಿ ನಿಮ್ಮ ಬೆಳಗನೆ
ನೋಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
ಮರನನೇರಿದೆ. ಬೇರ ಸವರಿದೆ.
ಕೊನೆಯ ತರಿದೆ. ಬುಡವ ಕೆಡಹಿದೆ.
ನಿರಾಲಂಬವಾಗಿ ನಿಮ್ಮ ಬೆಳಗನೆ
ನೋಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****