ಅಂತರಂಗದ ಹೂವು ಅರಳಿತು

ಅಂತರಂಗದ ಹೂವು ಅರಳಿತು ಶಿವನ ಸುಂದರ ಮಿಲನದಿ ಜಡವು ಜಾರಿತು ಜ್ಯೋತಿ ಚಿಮ್ಮಿತು ಜ್ಞಾನ ಸೂರ್ಯನ ಉದಯದಿ ನಶೆಯು ಏರಿತು ಖುಶಿಯು ತುಂಬಿತು ಮೌನದಾರತಿ ಬೆಳಗಿತು ಬಿಂದು ರೂಪದ ಜ್ಯೋತಿ ಅರಳಿತು ಸಿಂಧು ರೂಪವ...

ನೀಲವೇಣಿ

ಗಿರಾಕಿಯೊಬ್ಬ ಕೇಳಿದ - "ಮೇಡಂ ನಿಮ್ಮ ಹೋಟೆಲ್ ಹೆಸರು ನೀಲವೇಣಿ ಯೆಂದು ಯಾಕೆ ಬದಲಾಯಿಸಿದಿರಾ?" ಶೀಲಾ ಹೇಳಿದ್ಲು - "ಈಗೀಗ ಊಟದಲ್ಲಿ ಕೂದಲು ಬರುವುದು ಜಾಸ್ತಿಯಾಗಿದೆ, ಅದಕ್ಕೆ.." *****

ಜೀವನಕೆ ಕೃಷಿ ಬೇಕಲ್ಲದೆ ಕೊಲೆ ಬೇಕೇ?

ಜೀವವನು ಜೊತೆಗೂಡಿ ಜೀವ ನವನೆಮಗೀವ ಪ್ರಕೃತಿಯೊಳಿಪ್ಪೆಲ್ಲ ಜೀವಿಗಳ ಕೊಲ್ಲುವುದೆ ಕೃಷಿಯೆಂ ಬವಸಕೆ ಬಿದ್ದಿರಲೀ ಯುದ್ಧದೊಳು ಸಾವವರಾರೆಂದು ಆರು ಪೇಳುವುದೆಂತು? - ವಿಜ್ಞಾನೇಶ್ವರಾ *****

ಮುಳಗು

ಮೇ ತಿಂಗಳ ಪ್ರಖರ ಬಿಸಿಲು ಗುಲ್‌ಮೋಹರಿನ ಕೆಂಪು ರಾಚಿ ಕವಿತೆಗಳು ಸೆಖೆಯಿಂದ ತೊಯ್ದ ತಪ್ಪಡಿಯಾಗಿ, ತುಸು ನೀರಿನ ಝಳಕಕ್ಕೆ ಅರಳಿ ಮೆತ್ತಗೆ ನನ್ನ ಕೈ ಸೋಕಿದವು. ಬೇವಿನ ಮರಕ್ಕೆ ಒಡ್ಡಿ ಮಲಗಿದ ಮುದುಕಿ ಬಿಸಿಲಲ್ಲಿ...

ತಪ್ಪಾಯ್ತು ನನದೂ

ತಪ್ಪಾಯ್ತು ನನ್ನದೂ ಶಾಶ್ವತವಲ್ಲದ ಪ್ರೀತಿಯ ನೆನೆದು ಇಹದ ಮೋಹ ದಲ್ಲಿ ಬೆಸೆದು ನೊಂದನೂ ಗುರುವೇ ದಾರಿ ತೋರೆನಗೆ ಅವನಿಲ್ಲದ ಹಾಡು ಪಾಡು ಇವನಿಲ್ಲದ ಕಡಲು ನಿನ್ನ ಅಭಯ ಕಡಲ ದೋಣಿಯಲಿ ನಾನು ದಡವ ಸೇರಿಸು...
ಕಲಿಯುಗಾ ಬಂತು

ಕಲಿಯುಗಾ ಬಂತು

(ಪೇನಶನ್‌ ಪಡೆದ ಮಾಮುಲೇದಾರ ಕಚೇರಿಯ - ಕಾರಕೂನರು) ರಾಯರ ಕೂಡ ಮಾತನಾಡುತ್ತ ಮನೆಯಲ್ಲಿ ಕುಳಿತಿದ್ದಾರೆ. ಕಾರಕೂನ ರಾಯರಿಗೆ ತಿರಸ್ಕಾರ ಕ್ರೋಧ ಹೆಮ್ಮೆಗಳ ಮೂಲಕ ಆವೇಶ ತುಂಬಿದಂತಾಗಿದೆ. ಹಾವ ಭಾವದೊಂದಿಗೆ ಜೊತೆಯಲ್ಲಿ ಕುಳಿತಿದ್ದ ರಾಯರಿಗೆ ಕೂಗಿ...

ದೇಹ ಆತ್ಮ ಭಾವ

ಮಾನವನಲಿ ಆಧ್ಯಾತ್ಮ ವಿಕಾಸಬೇಕು ಇದಕ್ಕಾಗಿ ಸದಾ ಶ್ರಮವಹಿಸಬೇಕು ನಮ್ಮ ಅಂತರಂಗ ನಾವು ತಿಳಿಯಬೇಕು ಭಾವಗಳ ಆಳಕ್ಕೆ ನಾವು ಇಳಿಯಬೇಕು ಬಾಳಿನಲ್ಲಿ ದೇಹ ರಕ್ಷಣೆ ದೊಡ್ಡದೇನಲ್ಲ ದೇಹ ಕಾಪಾಡುವುದಕ್ಕೆ ಹೆಣಗಬೇಕಿಲ್ಲ ದೇಹದತ್ತ ನೀನುವಾಲಿದೆ ಆದರೆ ಆಯ್ತು...

ನೀನಿರುವೆ ಎಲ್ಲೋ

ನೀನಿರುವೆ ಎಲ್ಲೋ| ಸುಂದರ ಶಿಲ್ಪಕಲೆಯ ಗುಡಿಯಲೋ ಈ ವನರಾಶಿ ಪ್ರಕೃತಿಯ ಮಡಿಲಲೋ| ಶ್ರೀಮಂತರ ಸುಪ್ಪತ್ತಿಗೆಯಲೋ ಬಟ್ಟೆ ಪೀತಾಂಬರವಿರದ ಹರಕು ಬಟ್ಟೆಯನುಟ್ಟ ಮುರುಕು ಮನೆಯ ತಿರುಕನಲೋ|| ಜಗಜಗಿಸುವ ವಜ್ರಖಚಿತ ಮುತ್ತುರತ್ನ ಮುಕುಟ ಧರಿಸಿದವನಾಗಿಯೋ ಮಣಿ ಕಂಠಮಾಲ...

ಹನಿ ಕತೆ

‘ಇದು ಎಂತಹದು ಹನಿ ಕತೆ?’ ಎಂದು ಹೂವಿನ ಮೇಲಿನ ಹನಿಯನ್ನು ಕೇಳಿದ. ಅದು ರಸ ರೂಪ ಗಂಧ ವಿರುವ ನವಿರಾದ ಕತೆ’ ಎಂದಿತು. ಮತ್ತೆ ಸಾಗರದ ಹತ್ತಿರ ಬಂದು ‘ಹನಿ ಕತೆ ಎಂದರೇನು?’ ಎಂದ....