Day: December 29, 2022

ನೀಲವೇಣಿ

ಗಿರಾಕಿಯೊಬ್ಬ ಕೇಳಿದ – “ಮೇಡಂ ನಿಮ್ಮ ಹೋಟೆಲ್ ಹೆಸರು ನೀಲವೇಣಿ ಯೆಂದು ಯಾಕೆ ಬದಲಾಯಿಸಿದಿರಾ?” ಶೀಲಾ ಹೇಳಿದ್ಲು – “ಈಗೀಗ ಊಟದಲ್ಲಿ ಕೂದಲು ಬರುವುದು ಜಾಸ್ತಿಯಾಗಿದೆ, ಅದಕ್ಕೆ..” […]

ಜೀವನಕೆ ಕೃಷಿ ಬೇಕಲ್ಲದೆ ಕೊಲೆ ಬೇಕೇ?

ಜೀವವನು ಜೊತೆಗೂಡಿ ಜೀವ ನವನೆಮಗೀವ ಪ್ರಕೃತಿಯೊಳಿಪ್ಪೆಲ್ಲ ಜೀವಿಗಳ ಕೊಲ್ಲುವುದೆ ಕೃಷಿಯೆಂ ಬವಸಕೆ ಬಿದ್ದಿರಲೀ ಯುದ್ಧದೊಳು ಸಾವವರಾರೆಂದು ಆರು ಪೇಳುವುದೆಂತು? – ವಿಜ್ಞಾನೇಶ್ವರಾ *****