ಜೀವವನು ಜೊತೆಗೂಡಿ ಜೀವ
ನವನೆಮಗೀವ ಪ್ರಕೃತಿಯೊಳಿಪ್ಪೆಲ್ಲ
ಜೀವಿಗಳ ಕೊಲ್ಲುವುದೆ ಕೃಷಿಯೆಂ
ಬವಸಕೆ ಬಿದ್ದಿರಲೀ ಯುದ್ಧದೊಳು
ಸಾವವರಾರೆಂದು ಆರು ಪೇಳುವುದೆಂತು? – ವಿಜ್ಞಾನೇಶ್ವರಾ
*****
ಜೀವವನು ಜೊತೆಗೂಡಿ ಜೀವ
ನವನೆಮಗೀವ ಪ್ರಕೃತಿಯೊಳಿಪ್ಪೆಲ್ಲ
ಜೀವಿಗಳ ಕೊಲ್ಲುವುದೆ ಕೃಷಿಯೆಂ
ಬವಸಕೆ ಬಿದ್ದಿರಲೀ ಯುದ್ಧದೊಳು
ಸಾವವರಾರೆಂದು ಆರು ಪೇಳುವುದೆಂತು? – ವಿಜ್ಞಾನೇಶ್ವರಾ
*****