ಸ್ತ್ರೀಯರಿಗೆ ಸತೀತ್ವಕ್ಕಿಂತ
ಬೇರೆ ಧರ್ಮವಿಲ್ಲವೆಂದು
ಹೇಳಿದ ಪುರುಷ ಶಾಸ್ತ್ರಕಾರರು,
ಭಗವತಿಯ ಸ್ನೇಹ ಬಯಸಿ
ಶಾಸ್ತ್ರಗಳನ್ನೆಲ್ಲಾ ಮರೆತು ಹೋದರು.
*****

ಕನ್ನಡ ನಲ್ಬರಹ ತಾಣ
ಸ್ತ್ರೀಯರಿಗೆ ಸತೀತ್ವಕ್ಕಿಂತ
ಬೇರೆ ಧರ್ಮವಿಲ್ಲವೆಂದು
ಹೇಳಿದ ಪುರುಷ ಶಾಸ್ತ್ರಕಾರರು,
ಭಗವತಿಯ ಸ್ನೇಹ ಬಯಸಿ
ಶಾಸ್ತ್ರಗಳನ್ನೆಲ್ಲಾ ಮರೆತು ಹೋದರು.
*****