ಹಸಿವು-ಮೇವು

ಬಡವನ ಹೆಂಡತಿ ಒಡೆದ ಮಡಕೆಯ ಬಾಳು ಸೋರಿ ಹೋಗುವ ಸುಖ ಹೆಂಗೆ ತೆಡೆದಾಳೊ ತಾಯಿ ಹೆಂಗೆ ಪಡೆದಾಳೊ? ಒಡೆಯನ ಒಡಲಿಗೆ ಜೀತಗಾರನು ಗಂಡ ಸಂಜೀಕೆ ಬಂದಾನು ಹೊತ್ತು ತಂದಾನು ಗೊಟಕೆನ್ನುವ ಮಕ್ಕಳಿಗೆ ಗುಟುಕು ಕೊಟ್ಟಾನು....
ವಿಚಾರ ಸಾಹಿತ್ಯ : ಇವತ್ತಿನ ಮುನ್ನೋಟ

ವಿಚಾರ ಸಾಹಿತ್ಯ : ಇವತ್ತಿನ ಮುನ್ನೋಟ

ವಿಚಾರ ಸಾಹಿತ್ಯಕ್ಕೆ ತನ್ನದೇ ಆದ ಅನನ್ಯತೆ ಇದೆ. ಆದ್ದರಿಂದಲೇ ಇದರ ಹರವು ದೊಡ್ಡದು. ಇಲ್ಲಿ ವಿಷಯದ ನೇರ ಮತ್ತು ಸುಲಭ ಸಂವಹನ ಸಾಧ್ಯ. ಹೆಚ್ಚು ಹೆಚ್ಚು ಯಾಂತ್ರೀಕೃತಗೊಳ್ಳುತ್ತಿರುವ ಹಾಗೂ ಸಮಯವೇ ದುರ್ಲಭವಾಗುತ್ತಿರುವ ಇವತ್ತಿನ ದಿನಗಳಲ್ಲಿ...

ದಶಾವತಾರ ಮತ್ತು ಜೀವ ವಿಕಾಸ

ದೇವರ ದೇವನು ಮಹಾವಿಷ್ಣುವು ದಶಾವತಾರವ ತಾಳಿದನು ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಲೋಕಕಲ್ಯಾಣವ ಮಾಡಿದನು- ಹಿಂದಿನಿಂದಲೂ ಕೇಳುತಲಿರುವೆವು ದಶಾವತಾರದ ಕಥೆಯನ್ನು ಇಂದು ಬೇರೆಯೇ ರೀತಿಯೊಳರಿಯುವ ಕಥೆಯಲಿ ಅಡಗಿದ ತತ್ವವನು! ಮೊದಲಿಗೆ ಪ್ರಳಯವು ಘಟಿಸಿದ ಸಮಯದಿ...

ಚೆನ್ನೆಯರಿಗೆ ನೀಡಿ ಚೆನ್ನೆಮಣೆ

ಚೆನ್ನೆಯರಿಗೆ ನೀಡಿ ಚೆನ್ನೆಮಣೆ ಚೆನ್ನೆಯರು ಚೆನ್ನೆಯಾಡುವುದು ಚಂದ ಕನ್ನೆಯರಿಗೆ ನೀಡಿ ಕನಕಾಂಬರ ಕನ್ನೆಯರು ಹೂ ಮುಡಿಯುವುದು ಚಂದ ಕುಮುದೇರಿಗೆ ನೀಡಿ ಪರಿಮಳದ ಪನ್ನೀರ ಕುಮುದೇರಿಗೆ ಪನ್ನೀರ ಬಿಂದು ಚಂದ ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ...
ವಾಗ್ದೇವಿ – ೨೫

ವಾಗ್ದೇವಿ – ೨೫

ವೇದವ್ಯಾಸ ಉಪಾಧ್ಯನು ವೃಥಾ ಸರ್ಕಾರದ ವರೆಗೆ ಹೋಗಿ ಕಪ್ಟ ಪಟ್ಟನೆಂಬ ವಿಷಾದದಲ್ಲಿರುವಾಗ ಬಾಲಮುಕುಂದಾಚಾರ್ಯನು ಅವನನ್ನು ಕರೆಸಿ ಶಾಂತಿಪುರ ಮಠದಿಂದ ಸ್ಥಾಪಿಸೋಣಾದ ಸಂಸ್ಕೃತ ಪಾಠಶಾಲೆಯಲ್ಲಿ ಉಪಾಧ್ಯಾಯನಾಗಿ ನೇಮಿಸಿ ಪತ್ನಿ ಸಮೇತ ಅಲ್ಲಿಯೇ ವಾಸಿಸಿಕೊಂಡಿರಲಿಕ್ಕೆ ಅನುಕೂಲ ಮಾಡಿಕೊಟ್ಟನು....

ಅಮಾನುಷ

ದೇವರು, ಧರ್ಮವೆಂದರೆ ಸಾಕು ಶಾಕಿನಿ, ಢಾಕಿನಿ ಪಿಶಾಚಿಗಳಾಗುವರು ಮನುಷ್ಯರನ್ನು ಹೆಣ್ಣು, ಗಂಡನ್ನದೆ, ಶಿಶುಗಳನ್ನೂ ಬಿಡದೆ ಜೀವದಲ್ಲಿದ್ದಂತೆಯೇ ಹಸಿ ಹಸಿ ಮಾಂಸ, ಖಂಡಗಳನ್ನು ಹರಿಹರಿದು ಜಗಿಯುತ್ತ ಬಿಸಿ, ಬಿಸಿ ರಕ್ತವನ್ನು ಗಟ ಗಟ ಕುಡಿಯುತ್ತ ಮೂಳೆಗಳನ್ನು...

ಕುತೂಹಲ ಎಷ್ಟೊಂದು!

ಕುತೂಹಲ ಎಷ್ಟೊಂದು - ನಮಗೆ ಕುತೂಹಲ ಎಷ್ಟೊಂದು ||ಪ|| ನಮ್ಮ ತಟ್ಟೆಯಲಿ ಹೆಗ್ಗಣವಿದ್ದರೂ ಪರರ ತಟ್ಟೆಯಲಿ ನೊಣವನು ಕಾಣುವ . . . . ||ಅ.ಪ.|| ಅನ್ಯರ ಮನೆಯ ದೋಸೆ ತೂತು . ....
ಪೆದ್ದ

ಪೆದ್ದ

ನನ್ನ ಬಾಲ್ಯ ಕಳೆದಿದ್ದು ಮಲೆನಾಡಿನ ಮೂಲೆಯಲ್ಲಿ, ಮಲೆನಾಡ ಎಂದರೆ ಊರಿಗೊಂದು ಮನೆ. ನಮ್ಮ ಗ್ರಾಮವು ದಂಡಕಾರಣ್ಯ ಮಧ್ಯದಲ್ಲಿತ್ತು. ಮಳೆಗಾಲ ಬಂತೆಂದರೆ ನಮ್ಮೂರು ಪೂರ್ಣ ದ್ವೀಪವೇ ಆಗಿಬಿಡುತ್ತಿತ್ತು. ಇದ್ದಕ್ಕಾಗಿ ಏನೋ ನಮ್ಮೂರಿಗೆ ‘ಹಾಳೂರು’ ಅಂತ ಹೆಸರು...

ಕನ್ನಡವ ನುಡಿ

ಅಪ್ಪ ಅಮ್ಮ ಅನ್ನು ಕನ್ನಡ ಉಳಿಯುವುದು ಕಳ್ಳು ಬಳ್ಳಿ ತಾನೆ ನಂಟನು ಬೆಸೆಯುವುದು ಅಕ್ಕಿ ರಾಗಿ ಅನ್ನು ಕನ್ನಡ ಉಳಿಯುವುದು ಕಾಳು ಕಾಡ್ಡಿ ತಾನೆ ಹಸಿವನ್ನು ನೀಗುವುದು ಹಳ್ಳ ಕೊಳ್ಳ ಅನ್ನು ಕನ್ನಡ ಉಳಿಯುವುದು...