ಹಂಬಲ

ನನಗೋ ತಂತಿ ಮೀಟುವಾಸೆ ಆಕೆಗೋ ತಂಬೂರಿ ಆಗುವಾಸೆ ಆಕೆಗೊ ಕಾಮನ ಬಿಲ್ಲಾಗುವಾಸೆ ನನಗೋ ಕಾಮನಬಿಲ್ಲು ಕಾಣುವಾಸೆ ಪಕ್ಕದ ಮನೆ ಬೆಳಕಿಗೆ ನಮ್ಮಿಬ್ಬರ ಕಾಡುವಾಸೆ ಸದ್ದಿಗೇಕೋ ಮುನಿಸು ದಿಗ್ಗನೆದ್ದು ನೋಡಿದಳಾಕೆ ಜಾರಿದ ಸೆರಗನ್ನು ಸರಿಪಡಿಸುತ ಬೆಕ್ಕೊಂದು...

ಬಂಜೆ

ಹೊಸಕವಿತೆ ಬರೆಯ ಹೊರಟಾಗ ನನಗರಿವಾಯಿತು ನನ್ನೊಡಲು ಬರಿದಾಗಿದೆಯೆಂದು! ಹಳೆಯ ಕವಿತೆಗಳೆಲ್ಲ ಸತ್ತು ಹೋಗಿದ್ದವು ಹೊಸ ಹುಟ್ಟಿಗೆ ಜೀವ ಭಾವ ಕಾದುಕೊಂಡಿತ್ತು ಆದರೆ ಹೊಸ ಕವಿತೆ ಹುಟ್ಟಲಿಲ್ಲ! ಮನಸ್ಸು ಭಾವದ ಸಂಭೋಗವಾದರೂ ಹೊಸಹುಟ್ಟು ಉದಯಿಸಲಿಲ್ಲ. ಹೇಗೆ...

ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ

ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ ಹೀಗೇ ಉಳಿವೆ ನಾನು, ನೀನು ಬದಲಾದರೂ; ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ - ಮುಖ ನನಗೆ, ಹೃದಯ ಅನ್ಯರಿಗಾಗಿ ಇದ್ದರೂ. ದ್ವೇಷ ನಿನ್ನೀ ಕಣ್ಣಿನಲಿ ಎಂದೂ...
ರಾವಣಾಂತರಂಗ – ೧೯

ರಾವಣಾಂತರಂಗ – ೧೯

ಕುಂಬಕರ್‍ಣನ ಕಾಳಗ ನಾಳೆಯ ಯುದ್ಧಕ್ಕೆ ನಾನೇ ಹೋಗುತ್ತೇನೆ, ಸಹಾಯಕರಾಗಿ ಅತಿಕಾಯ, ದೇವಾಂತಕ, ಮಹಾಕಾಯ, ನರಾಂತಕ ಮೊದಲಾದ ಸಹಸ್ರವೀರರು ಜೊತೆಯಲ್ಲಿರುತ್ತಾರೆಂದು ನಿಶ್ಚಯಿಸಿ, ಸಮರಾಂಗಣಕ್ಕೆ ಕಾಲಿಟ್ಟೆ. ಒಂದು ಲಕ್ಷ ಯೋಧರು ಆಯುಧಪಾಣಿಗಳಾಗಿ ನನ್ನ ಹಿಂದೆ ಬಂದರು ರಣರಂಗದಲ್ಲಿ...

ರುದ್ರಪ್ರಯಾಗ

ಬಂದೆಯಾ, ಮೋಹವೆಲ್ಲವನುಳಿದು? ಇಲ್ಲದಿರೆ ನಿಲ್ಲು ಈ ಗೆರೆದಾಂಟಿ, ಬಾರದಿರು ಬಾರದಿರು! ಉತ್ತುಂಗ ಶಿಖರಕ್ಕೆ ಹುಲುಬಿಂಬಿ ನೆಗೆದಂತೆ ನಿನ್ನ ಗತಿಯಾದೀತು ಎಚ್ಚರಿಕೆ ಎಚ್ಚರಿಕೆ ಮದಮೋಹಗಳನೆಲ್ಲ ಹೆಣಮಾಡಿ ಸುಟ್ಟೊಗೆದು ರಸವರ್ಜ್ಯ ನೀನಾಗಿ, ಎದೆಯತಾಣವನೊಂದು ರುದ್ರಭೂಮಿಯಮಾಡಿ ಆತ್ಮಶಿವನಾಗಲ್ಕೆ ಹೆದರದೆಯೆ...

ಇದ್ದದ್ದನ್ನಿದ್ಹಾಂಗ

ಇದ್ದದ್ದನ್ನಿದ್ಹಾಂಗ ಬಾಯಿಬಿಟ್ಟು ಹೇಳಿದರ | ಎದ್ದು ಬಂದು ಎದಿಗೀ ಒದೀತಾರಂತ || ಪ || ಛಲೋತ್ನಾಂಗ ಓದ್ರೀ ಅಂದ್ರ ಕಾಪಿ ಮಾಡೋದು ತಪ್ಪೂ ಅಂದ್ರ | ಹೊರಗ ಬಾ ನೋಡ್ಕೊತೀನಿ ಅಂತಾರಂತ ಎದ್ದು ಬಂದು...

ಎಲ್ಲಿದ್ದಾನೋ ಹಾಳಾದವನು

ಆ ವಿಳಾಸವಿಲ್ಲದ ಅಲೆಮಾರಿ ಎಂದಿನಂತೆ ಜನಜಂಗುಳಿಯ ಮಧ್ಯೆ ಸಿಕ್ಕ. ಅವನು ಸಿಗುವುದು ಅಲ್ಲೇ ಆ ಏಕಾಂತದಲ್ಲೇ. ಅದೇಕೋ ಇಂದು ನನ್ನ ಕಂಡವನೇ ತನ್ನ ಜೋಳಿಗೆಗೆ ಕೈ ಹಾಕಿ ತಡಕಿ ಲಾಲಿಪಪ್ಪಿನ ಕಡ್ಡಿಯೊಂದನ್ನು ತೆಗೆದು ಕೈಯಲ್ಲಿ...
ಅಕ್ಷರವಿಧಾನ

ಅಕ್ಷರವಿಧಾನ

ಸದ್ಯ ಲೋಕದಲ್ಲಿರುವ ಸುಮಾರು ಮೂರೋ ನಾಲ್ಕೋ ಸಾವಿರದಷ್ಟು ಭಾಷೆಗಳಲ್ಲಿ ಅಕ್ಷರಗಳಿರುವುದು ಕೇವಲ ಇನ್ನೂರಕ್ಕೂ ಕಡಿಮೆ ಭಾಷೆಗಳಿಗೆ. ಈ ಅಕ್ಷರಗಳಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಕಾಣುತ್ತೇವೆ: ಚೀನೀ ಮತ್ತು ಸ್ವಲ್ಪ ಮಟ್ಟಿಗೆ ಜಪಾನೀ ಭಾಷೆಗಳು ಬಳಸುವ...