ಕಾಲಕ್ಕೆ ತಕ್ಕ ಹಾಗೆ
ಚಿಕ್ಕಂದಿನಲ್ಲಿ ಅವನು ಲವಲವಿಕೆ. ಈಗ ಯೌವನದಲ್ಲಿ Love Love ಕೆ! *****
ಹೊಸಕವಿತೆ ಬರೆಯ ಹೊರಟಾಗ ನನಗರಿವಾಯಿತು ನನ್ನೊಡಲು ಬರಿದಾಗಿದೆಯೆಂದು! ಹಳೆಯ ಕವಿತೆಗಳೆಲ್ಲ ಸತ್ತು ಹೋಗಿದ್ದವು ಹೊಸ ಹುಟ್ಟಿಗೆ ಜೀವ ಭಾವ ಕಾದುಕೊಂಡಿತ್ತು ಆದರೆ ಹೊಸ ಕವಿತೆ ಹುಟ್ಟಲಿಲ್ಲ! ಮನಸ್ಸು […]
ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ ಹೀಗೇ ಉಳಿವೆ ನಾನು, ನೀನು ಬದಲಾದರೂ; ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ – ಮುಖ ನನಗೆ, ಹೃದಯ ಅನ್ಯರಿಗಾಗಿ […]
ಕುಂಬಕರ್‍ಣನ ಕಾಳಗ ನಾಳೆಯ ಯುದ್ಧಕ್ಕೆ ನಾನೇ ಹೋಗುತ್ತೇನೆ, ಸಹಾಯಕರಾಗಿ ಅತಿಕಾಯ, ದೇವಾಂತಕ, ಮಹಾಕಾಯ, ನರಾಂತಕ ಮೊದಲಾದ ಸಹಸ್ರವೀರರು ಜೊತೆಯಲ್ಲಿರುತ್ತಾರೆಂದು ನಿಶ್ಚಯಿಸಿ, ಸಮರಾಂಗಣಕ್ಕೆ ಕಾಲಿಟ್ಟೆ. ಒಂದು ಲಕ್ಷ ಯೋಧರು […]
ಬಂದೆಯಾ, ಮೋಹವೆಲ್ಲವನುಳಿದು? ಇಲ್ಲದಿರೆ ನಿಲ್ಲು ಈ ಗೆರೆದಾಂಟಿ, ಬಾರದಿರು ಬಾರದಿರು! ಉತ್ತುಂಗ ಶಿಖರಕ್ಕೆ ಹುಲುಬಿಂಬಿ ನೆಗೆದಂತೆ ನಿನ್ನ ಗತಿಯಾದೀತು ಎಚ್ಚರಿಕೆ ಎಚ್ಚರಿಕೆ ಮದಮೋಹಗಳನೆಲ್ಲ ಹೆಣಮಾಡಿ ಸುಟ್ಟೊಗೆದು ರಸವರ್ಜ್ಯ […]