Day: May 21, 2023

ಕವನ ಮೀಮಾಂಸೆ

ಕವಿತೆ ಹುಟ್ಟುವ ಸಮಯ ಗೊತ್ತಿಲ್ಲ ಕವಿತೆ ಬರೆವುದು ಹೇಗೆ ಗೊತ್ತಿಲ್ಲ ಕವಿತೆ ಬೆಳೆವುದು ಎಲ್ಲಿ ಕವಿತೆ ಅಳಿವುದು ಎಲ್ಲಿ? ಗೊತ್ತಿಲ್ಲ ನಾವು ಕವಿಗಳಾದೆವೆ ಬರೆದ ಕವಿತೆ ಪೂರ್‍ಣವೆ? […]

ಅರಮನೆ

ಕುಂವೀ ಕಟ್ಟಿದರ ಮನೆಯಲ್ಲ ರಾಜರಾಜರ ದೊರೆ ಮನೆಯಲ್ಲ ಸುಗಂಧ ಬೀಸುವ ತಂಗಾಳಿಯಿಲ್ಲ ಚಾಮರ ವಿಕ್ಕುವ ದಾಸಿಯರಿಲ್ಲ ಇದು ಬಡವರ ನಿರ್ಗತಿಕರ ದಿಕ್ಕೆಟ್ಟವರ ಮನಸ್ಸಂತೆ, ಅವರವರಿಗದೇ ಅರಮನೆ ಯಂತೆ […]

ಕರೆ

ಚೆಲುವ ಬಣ್ಣಿಸಬಹುದು ಒಲವ ಬಣ್ಣಿಸಬಹುದೆ? ಹೇಗೆ ಬಣ್ಣಿಸಲದನು ನಲುಗದಂತೆ… ಬಣ್ಣನೆಗೆ ಮೀರಿದುದು ಹೀಗೆಂದು ತೋರುವುದು ಚಂದಿರನ-ನೈದಿಲೆಯ ಸ್ನೇಹದಂತೆ ನದಿಯ ಬಣ್ಣಿಸಬಹುದು ಒಳಗುದಿಯ ಬಣ್ಣಿಸಬಹುದೆ ಹೇಗೆ ಬಣ್ಣಿಸಲಿ ಕುದಿಯ […]

ಬೈಸಿಕಲ್ಲು

ಅವನ ಬೈಸಿಕಲ್ಲಿಗೆ ಎಷ್ಟು ವರ್ಷವಾಗಿರಬಹುದೆಂದು ಅವನಿಗೂ ಸರಿಯಾಗಿ ಹೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಪೈಂಟು ಇಲ್ಲದೆ ಅದೆಷ್ಟೋ ವರ್ಷಗಳು ಕಳೆದಿದ್ದವು. ಅದಕ್ಕೆ ಬೆಲ್ಲು ಇರಲಿಲ್ಲ. ಅದರ ಎಲ್ಲಾ ಭಾಗಗಳೂ […]

ಹಂಬಲ

ನನಗೋ ತಂತಿ ಮೀಟುವಾಸೆ ಆಕೆಗೋ ತಂಬೂರಿ ಆಗುವಾಸೆ ಆಕೆಗೊ ಕಾಮನ ಬಿಲ್ಲಾಗುವಾಸೆ ನನಗೋ ಕಾಮನಬಿಲ್ಲು ಕಾಣುವಾಸೆ ಪಕ್ಕದ ಮನೆ ಬೆಳಕಿಗೆ ನಮ್ಮಿಬ್ಬರ ಕಾಡುವಾಸೆ ಸದ್ದಿಗೇಕೋ ಮುನಿಸು ದಿಗ್ಗನೆದ್ದು […]