Day: May 19, 2023

ಅಕ್ಷರವಿಧಾನ

ಸದ್ಯ ಲೋಕದಲ್ಲಿರುವ ಸುಮಾರು ಮೂರೋ ನಾಲ್ಕೋ ಸಾವಿರದಷ್ಟು ಭಾಷೆಗಳಲ್ಲಿ ಅಕ್ಷರಗಳಿರುವುದು ಕೇವಲ ಇನ್ನೂರಕ್ಕೂ ಕಡಿಮೆ ಭಾಷೆಗಳಿಗೆ. ಈ ಅಕ್ಷರಗಳಲ್ಲಿ ಮುಖ್ಯವಾಗಿ ಮೂರು ವಿಧಗಳನ್ನು ಕಾಣುತ್ತೇವೆ: ಚೀನೀ ಮತ್ತು […]