ಬಚಾವಾದೆ

ರಾಜ್ಯ ಅಧಿಕಾರ ಕೈಯಲ್ಲಿ ಕಂಡವರ ಕತ್ತು ಕತ್ತರಿಸುವ ಚಕ್ರ ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳು, ಇವೆಲ್ಲ ಸಿಕ್ಕ ಮೇಲೆ ನಂದಗೋಕುಲ ತಾಯಿ ಯಶೋಧ ಮಾತುಬಾರದ ಮೂಕ ಹಸುಗಳು ಮುಗ್ಧ ಗೋಪಿಕೆಯರು ಕೊಳಲು ನಿನ್ನನ್ನೇ...

ತಿಂಗಳ ಬೆಳಕಿಗೆ

(ಸಿ. ಅಶ್ವತ್ಥ್ ಗೋಸ್ಕರ) ತಿಂಗಳ ಬೆಳಕಿಗೆ ಭಾವದ ಸೆಳಕಿಗೆ ಏತಕೊ ತುಂಬಿದೆ ನೋವಿನ ಅನಿಸಿಕೆ ಯಾರು ಬಂದರು ನನ್ನ ಬಳಿಗೆ ಯಾರೂ ಇಲ್ಲದ ವೇಳೆಗೆ ಅಂಥ ನೆನಪು ಇಂದು ಹೀಗೆ ಸುಳಿವುದೇ ಈ ತೆರದಲಿ...
ಗೀತೆಯಲ್ಲಿ ಮುಪ್ಪುರಿ

ಗೀತೆಯಲ್ಲಿ ಮುಪ್ಪುರಿ

"ಭಗವದ್ಗೀತೆಯೆಂದರೆ ಶ್ರೀಕೃಷ್ಣನುಸುರಿದ ಉಪದೇಶಾಮೃತ; ಅರ್ಜುನನು ಸವಿದ ದಿವ್ಯ ಸಂಜೀವಿನಿ; ವ್ಯಾಸಮಹರ್ಷಿಗಳು ರಚಿಸಿದ ಅಮರಸಾಹಿತ್ಯ, ವೀರಾಗ್ರಣಿಯಾದ ಅರ್ಜುನನಿಗೆ ಯುದ್ಧರಂಗದಲ್ಲಿ ಕಾಳಗಕ್ಕೆ ಅನುವಾದಾಗ ಬಂದ ವಿಷಾದದ ಕಗ್ಗತ್ತಲೆಯನ್ನು ಕಿತ್ತೋಡಿಸಲು ಹೊಂಬಣ್ಣವನ್ನು ಹೊರಸೂಸುತ್ತ ಬಂದ ಸಹಸ್ರ ಕಿರಣನಾದ ಜ್ಞಾನರವಿ....

ತೂತೂರೆ ಫೂಫೂರೆ ಚೀಚೀರೆ ಚಿಂಪಂಜಿ

ತೂತೂರೆ ಫೂಫೂರೆ ಚೀಚೀರೆ ಚಿಂಪಂಜಿ ಟೊಂಟೊಂಗಿ ಹಾರ್‍ಯಾವೆ ಕೋಡಂಗಿ ಹೊಳೆಹಳ್ಳ ಹರಿದಾವೆ ಸುಳಿಗೂದ್ಲ ಕರದಾವೆ ಕಚ್ಯಾವೆ ಗಲ್ಲಾವ ಬೋರಂಗಿ ||೧|| ಕುಡದಾಳ ಕುಣದಾಳ ಮಣವಾಳ ಗಿಣಿನಾರಿ ಉಟಸೀರಿ ಗೂಟಕ್ಕ ಹಾಕ್ಯಾಳ ಸಿಂಬಿ ತುರುಬಾ ಬಿಚ್ಚಿ...

ಹುಟ್ಟು ಗುಣ

ಅದೊಂದು ವಿಚಿತ್ರ ಸ್ಪರ್ಧೆ, ಚೆನ್ನಾಗಿ ಅಳುವವರು ಯಾರು? ಚೆನ್ನಾಗಿ ನಗುವವರು ಯಾರು? ಎಂದು ಸಭೆಯಲ್ಲಿ ಘೋಷಿಸಿದರು. ಹಲವಾರು ಜನರು ಹತ್ತಾರು ವಿಧದಲ್ಲಿ ಅತ್ತು ಪ್ರದರ್ಶಿಸಿದರು. ಕೆಲವರು ಕಣ್ಣೀರಿಟ್ಟರು. ಕೆಲವರು ಕಣ್ಣೀರಿಲ್ಲದೆ ಶಬ್ದದಲ್ಲಿ ಗೊಳೋ ಎಂದು...

ಪಿಸುಮಾತು

ಪಿಸುಮಾತು ಆಡೋಣ ಬಾ ಕತ್ತಲೆ ಬೆಳಕೆಂಬ ಮಾಯೆ ಬರಿ ಬೆತ್ತಲೆ! ಬೆಳಕು ಬೆಂಕಿಯಾಗುವುದ ಕುರಿತು ಬೆಂಕಿ ಬೆಳಕುಗಳ ಅಂತರ ಅರಿತು ಬೆಂಕಿಯೇ ಬೆಳಕಾಗದ ಹೊರತು ಕಲ್ಲು ಅರಳೀತು ಹೇಗೆ? ಮಾತು ಮೀಟೀತು ಹೇಗೆ? ಪಿಸುಮಾತು...

ಕನ್ನಡದ ಬಾವುಟ

ಇರಲಿ ನಮ್ಮೆಲ್ಲರ ಮನೆಯಲಿ ಕನ್ನಡದ ಬಾವುಟ| ಹಾರಲೆಲ್ಲರ ಮನದಲಿ ಅದುವೆ ಪಟಪಟ| ಕನ್ನಡವೆಂದರೆ ಅದು ಬರಿಯ ಭಾಷೆಯಲ್ಲ ನಮ್ಮನಿಮ್ಮೆಲ್ಲರ ಮಾತೃಭಾಷೆ| ಅತ್ಯಧಿಕ ಜ್ಞಾನಪೀಠಗಳ ತಂದುಕೊಟ್ಟಾ ಭಾಷೆ|| ಆಡುವಾ ಮಾತಿನಂತೆಯೇ ಬರೆಯುವಾ ಭಾಷೆ| ಬರೆದರೆ ಮುತ್ತು...
ನವೆಂಬರ್ ನಾಯಕರು

ನವೆಂಬರ್ ನಾಯಕರು

ನವೆಂಬರ್ ತಿಂಗಳೆಂದರೆ ಕನ್ನಡದ ತಿಂಗಳೆಂದೇ ಪ್ರಸಿದ್ದಿ. ರಾಜ್ಯೋತ್ಸವದ ಈ ತಿಂಗಳಲ್ಲಿ ಕನ್ನಡದ ಬಗ್ಗೆ ಮಾತನಾಡದೆ ಮುಂದಕ್ಕೆ ಹೋಗಲು ಹೇಗೆ ಸಾಧ್ಯ? ಹನ್ನೊಂದು ತಿಂಗಳ ನಿದ್ದೆಗೆ ಬಂದ ಒಂದು ತಿಂಗಳ ಎಚ್ಚರ ವೆಂಬಂತೆ ಈ ನವೆಂಬರ್...

ಮುನ್ನಿನಂತಿನ್ನುಂ ಎನ್ನ ಖುಷಿಯೆನ್ನ ಹಕ್ಕೆಂದೊಡೆಂತಕ್ಕು ?

ಏನಿದೇನಿದೆಲ್ಲರೊಳೆಲ್ಲದರೊಳ್ ತಪ್ಪು ಕಾಣುವಿರೆನ್ನದಿರಿ ಎನ್ನ ತಪ್ಪಲ್ಲವಿದು ಎಮ್ಮಾಯುರ್ವೇದದರಿವಿರ್‍ಪುದಿಂತು ಏನಾದರಾಗಲೆನ್ನ ಮನವೊಪ್ಪದಾ ದಾರಿಯನು ಎಂತು ಅನುಸರಿಪುದೆನ್ನದಿರಿ. ಎಲ್ಲೆಡೆಯೊಳಿಳೆಯಾರೋಗ್ಯ ಕುಂದಿರಲು ಆನೇನ ಮಾಡಲೆಲ್ಲಿ ಪೋದರು ಪೊದರಿರದ ಬರವೆನ್ನ ಸುಡುತಿರಲು - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys