ಕನ್ನಡದ ಬಾವುಟ

ಇರಲಿ ನಮ್ಮೆಲ್ಲರ ಮನೆಯಲಿ ಕನ್ನಡದ ಬಾವುಟ| ಹಾರಲೆಲ್ಲರ ಮನದಲಿ ಅದುವೆ ಪಟಪಟ| ಕನ್ನಡವೆಂದರೆ ಅದು ಬರಿಯ ಭಾಷೆಯಲ್ಲ ನಮ್ಮನಿಮ್ಮೆಲ್ಲರ ಮಾತೃಭಾಷೆ| ಅತ್ಯಧಿಕ ಜ್ಞಾನಪೀಠಗಳ ತಂದುಕೊಟ್ಟಾ ಭಾಷೆ|| ಆಡುವಾ ಮಾತಿನಂತೆಯೇ ಬರೆಯುವಾ ಭಾಷೆ| ಬರೆದರೆ ಮುತ್ತು...
ನವೆಂಬರ್ ನಾಯಕರು

ನವೆಂಬರ್ ನಾಯಕರು

ನವೆಂಬರ್ ತಿಂಗಳೆಂದರೆ ಕನ್ನಡದ ತಿಂಗಳೆಂದೇ ಪ್ರಸಿದ್ದಿ. ರಾಜ್ಯೋತ್ಸವದ ಈ ತಿಂಗಳಲ್ಲಿ ಕನ್ನಡದ ಬಗ್ಗೆ ಮಾತನಾಡದೆ ಮುಂದಕ್ಕೆ ಹೋಗಲು ಹೇಗೆ ಸಾಧ್ಯ? ಹನ್ನೊಂದು ತಿಂಗಳ ನಿದ್ದೆಗೆ ಬಂದ ಒಂದು ತಿಂಗಳ ಎಚ್ಚರ ವೆಂಬಂತೆ ಈ ನವೆಂಬರ್...

ಮುನ್ನಿನಂತಿನ್ನುಂ ಎನ್ನ ಖುಷಿಯೆನ್ನ ಹಕ್ಕೆಂದೊಡೆಂತಕ್ಕು ?

ಏನಿದೇನಿದೆಲ್ಲರೊಳೆಲ್ಲದರೊಳ್ ತಪ್ಪು ಕಾಣುವಿರೆನ್ನದಿರಿ ಎನ್ನ ತಪ್ಪಲ್ಲವಿದು ಎಮ್ಮಾಯುರ್ವೇದದರಿವಿರ್‍ಪುದಿಂತು ಏನಾದರಾಗಲೆನ್ನ ಮನವೊಪ್ಪದಾ ದಾರಿಯನು ಎಂತು ಅನುಸರಿಪುದೆನ್ನದಿರಿ. ಎಲ್ಲೆಡೆಯೊಳಿಳೆಯಾರೋಗ್ಯ ಕುಂದಿರಲು ಆನೇನ ಮಾಡಲೆಲ್ಲಿ ಪೋದರು ಪೊದರಿರದ ಬರವೆನ್ನ ಸುಡುತಿರಲು - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys