
ಚಲುವಿ ಚಲುವಿ ಚಂಪಕ್ಕಾ ಟೂವಿ ಟೂವಿ ಟಿಂವಕ್ಕಾ ||ಪಲ್ಲ|| ಹಳದಿ ಪತ್ಲಾ ಕೆಳದಿ ಕೊತ್ಲಾ ಕುಬ್ಸಾ ಕುಮಟಾ ಟೆಂಗಕ್ಕಾ ಟೊಂಕಾ ಟಾಂಗಾ ಬಿಂಕಾ ಬೋಂಗಾ ನೀನೀ ನೀನೀ ನಾಗಕ್ಕಾ ||೧|| ಎದಿಯಾ ಮ್ಯಾಗೆ ಕಳ್ಳೆ ಮಳ್ಳೆ ಒಳಗೆ ಹುಂಚಿ ಕಾಯಕ್ಕಾ ನಡದು ನಡದು ತೊಡಿ...
ಎಲ್ಲಿ ಕಾಣುತ್ತಿಲ್ಲವಲ್ಲ! ನಿನ್ನಲ್ಲಿಗೆ ಬಂದು ವಾಸ್ತವ್ಯ ಹೂಡಿ ಬೆಳಕು ಕಂಡ ಕಿನ್ನರ ಲೋಕದವರಂತಿದ್ದ ಹಕ್ಕಿ ನೆಂಟರು. ಬಹಳ ಹಾಲು ಬಣ್ಣದವರು ಸಂಜೆ, ಮುಂಜಾವುಗಳಲಿ ಕೂಟ ನಡೆಸಿ ಕಲರವ ಗಾನ ತರಂಗಗಳ ಚಿಮ್ಮಿಸಿ ರಸಚಿತ್ತದಾಟಗಳಲಿ ಮುಳುಗಿ ಕಣ್ಮನವ ತು...
೧ ಕವಿತೆಯೆಂದರೆ ಚಂದ್ರನ ಮೇಲಿನ ಕಪ್ಪು ಕಲೆ ನಿಶೆಯ ನಿದ್ದೆಗೆಡಿಸುವ ಉಷೆ ಬಾನಿನ ಅಗಾಧತೆ ಭಾನುವಿನ ಪ್ರಖರತೆ ೨ ಕವಿತೆಯೆಂದರೆ ರಕ್ತದೊಳಗಣ ಕೆಂಪುಕಣ ತಲೆಯೊಳಗಣ ಜ್ಞಾನಗಣ ಕೈಯಲ್ಲಿಯ ಕಸಬರಿಗೆ ೩ ಕವಿತೆಯೆಂದರೆ ಭೋಗದ ಪ್ರತಿಫಲನ ಮಿರುಗುವ ಮಕಮಲ್ಲಿನ...
ತ್ಯಾಗಮಯಿ ನೀ ಪೂರ್ಣಮಯಿ ನಿನ್ನ ಅಮರ ಭಾವನ ಅಮರಮಯಿ || ಜನಕನಲ್ಲಿ ಜನಿಸಿ ನೀ ಜಾನಕಿಯಾದೆ ರಾಜಕುವರಿ ಎನಿಸಿ ನೀ ತೊಟ್ಟಿಲ ತೂಗಿದೆ ರಾಮ ರಾಮ ಎಂದೊಲಿದು ರಾಮನ ವರಿಸಿದೆ || ದಶರಥನ ಸೊಸೆ ಎನಿಸಿ ಕುಲವಂತಿಯಾದೆ ರಾಮ ವನವಾಸದಿ ನೀ ಬಲು ನೊಂದೆ ರಾಮ ರಾ...
ನಿನ್ನೆ ಹಾಕಿದ್ದೆ ಓಟು ಮತ್ತೆ ಬಂದಿರಿ ಇವತ್ತು! ಏನು ಆಟವೆ ಸ್ವಾಮಿ ? ಮುಂದೆ ಹೋಗಿ, ಬೇಡುವುದಕ್ಕೂ ಒಂದು ಹೊತ್ತು ಗೊತ್ತಿಲ್ಲವೆ? ನಗುತ್ತಿದ್ದಾರೆ ಎಲ್ಲ, ಮುಂದೆ ಹೋಗಿ. ಅಲ್ಲಿ ಕಾರ್ಗಿಲ್ಲಿನಲ್ಲಿ ಉತ್ತರದೆತ್ತರದಲ್ಲಿ ಯಜ್ಞ ನಡೆಯುತ್ತಿದೆ ಗೊತ್...
ಕಲ್ಲು ಕರಗಿತು ಮಣ್ಣು ಕರಗಿತು ಬಯಲು ಬಯಲೇ ಉಳಿಯಿತು ಎಲುವು ಕರಗಿತು ನರವು ಕರಗಿತು ಜ್ಯೋತಿ ಮಾತ್ರವೆ ಉಳಿಯಿತು ||೧|| ಮೌಢ್ಯ ಕರಗಿತು ಜಾಢ್ಯ ಕರಗಿತು ಹೂವು ಹೂವೆ ಅರಳಿತು ಮುಳ್ಳು ಕರಗಿತು ಸುಳ್ಳು ಕರಗಿತು ಆತ್ಮ ಪಕ್ಷಿಯು ಹಾರಿತು ||೨|| ಬಾನಿನ...
ಅಮ್ಮ ನಿನ್ನ ನೋಟದಲಿ ಎಂಥ ಶಕ್ತಿ ತುಂಬಿದೆ || ನಿನ್ನ ಕರುಣೆಯಿಂದ ಕಲ್ಲು ಕರಗಿ ಬರಡು ಭೂಮಿ ಹಸಿರಾಯ್ತು ||ಅಮ್ಮ|| ನಿನ್ನ ದಯೆಯಿಂದಲಿ ಹಾಲಾಹಲ ಮಂಥನದಿಂದ ಅಮೃತವಾಯ್ತು ||ಅಮ್ಮ|| ನಿನ್ನ ಹಾಲು ಕುಡಿದ ಕರುಳಬಳ್ಳಿ ನಿನ್ನ ನೆತ್ತರ ನರನಾಡಿ ಮಿಡಿತವ...














