ಯುಗ ಯುಗಗಳೊಂದೊಂದೆ ಕಳೆಯುತಿರೆ ಲಘುವಾಗುತಿಹುದೆಲ್ಲ ಮನುಜ ಸಾಮರ್‍ಥ್ಯ ಹೊಗೆಯುಗಿವ ಯಂತ್ರಗಳು, ಬಗೆ ಬಗೆಯ ತಂತ್ರಗಳು ಹೆಗಲ, ತೊಗಲ, ಕಂಗಳಾ ಶಕ್ತಿ ಇದಕಾಹುತಿಯು ಲಘು ಬಗೆಯ ಕಾವ್ಯವೆನ್ನದೀ ದಿನದ ಮಿತಿಯು – ವಿಜ್ಞಾನೇಶ್ವರಾ *****...
ಆಡಿ ಹಗುರವಾಗಲೇನಲ್ಲ! ನಿಜ! ಕೇಳಿ ಬಿಸಿಲ ನಾಡಿನ ಬವಣೆ. ರವಿ ಹತ್ತಿರವೆ ಸರಿದವನಂತೆ ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ ಉಳಿದಂತೆ ಬೆಂಕಿ ಬಿಸಿಲನು ಕಾರಿ ಕಾಲಗಳ ಕತ್ತು ಹಿಸುಕಿ ಜೀವಗಳ ಜೀವಂತ ಬೇಯಿಸುವನು. ಗಾಳಿ ಎಲ್ಲೋ ಬಂಧಿಯಾಗಿ ಸುಳಿಯದೆ ಜ...
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದ...
ಹುಡುಗಿಯರು ಕಿಸಿಯುತ್ತಾರೆ ಹಲ್ಲು ಹುಡುಗರು ಮರುಳಾಗಿ ಕಳೆದುಕೊಳ್ಳುತ್ತಾರೆ ಹಲ್ಲು *****...
ಮರವನೇರಿ ತುದಿಯಲ್ಲಿ ಕುಳಿತಿದೆ ಹೂವು ಪುಟ್ಟ ಹುಡುಗಿಯರೆ… ಕಣ್ಣರಳಿಸಿ ನೋಡಿ ಹೂವಾಡಗಿತ್ತಿಯರೆ… ಹೂವಿನಂದವ ನೋಡಿ ಹಿಗ್ಗಿ ಹಾಡಿ ಏ… ಹೂವೆ ಹೇಗೆ ಕಾಣುವುದೊ ಅಲ್ಲಿಂದ ಈ ಜಗತ್ತು? ನೆಲದಲ್ಲಿರುವೆ ನಾನು ನನಗೆ ಗೊತ್ತಾಗದು ಹಾಂ...
ಅಧಾಯ ೧೩ ಈರಜ್ಜನ ಪುರಾಣ ಬೆಳಗ್ಗೆ ಬೇಗನೇ ಬಂದಿದ್ದ ರಿತು ತೋಟದಲ್ಲಿ ಕೆಲಸ ಮಾಡುತ್ತಿದ್ದ ಈರಜ್ಜನನ್ನು ಕಂಡು, “ಏನು ಈರಪ್ಪ, ಊರಿಗೆ ಹೋಗಬೇಕು, ಎಂಟು ದಿನ ರಜೆ ಕೊಡಿ ಅಂತ ಜಗಳ ಮಾಡಿ ಹೋಗಿದ್ದೆ. ಅದೇನು ಎರಡೇ ದಿನಕ್ಕೆ ಬಂದುಬಿಟ್ಟಿದ್ದೀಯಾ...
ಮಾತ್ರಿಯೋಷ್ಕಿ ಮಾಸ್ಕೋದ ಬೀದಿ ಬೀದಿಯ ಗೊಂಬೆ ಗೊಂಬೆಯೊಳಗೊಂದು ಗೊಂಬೆ ಒಂದರೊಳಗೊಂದು ಆದಷ್ಟು ಕುಬ್ಜ ಆದರೂ ಕುಲುಕಾಟ ಒಳಗೊಳಗೆ ಗೊರ್ಬಚೇವ್ನ ಗೊಂಬೆ ಅದರೊಳಗೆ ಬ್ರೇಜ್ನೇವನ ಗೊಂಬೆ ಒಳಗೆ ಕ್ರುಶ್ಚೇವನ ಗೊಂಬೆ ಮತ್ತೂ ಒಳಗೆ ಸ್ಟಾಲಿನನ ಗೊಂಬೆ ತೊಗಲುಗ...
ಅವನ ಸಿಗರೇಟು ಸುಡುವ ಚಟ ಬಿಡಿಸಲು ಉಪವಾಸ ಕೂತ ಇವಳ ಕನಸಿನಂಗಡಿ ತುಂಬ ಖಾಲಿ ಪ್ಯಾಕುಗಳು, ಬಿಕರಿಯಾಗದ ಕನಸುಗಳ ಬಿಂಬಗಳು. *****...
ಕೊನೆಗೂ ಕಪಿಲ್‌ದೇವ್ ನಿವೃತ್ತಿ ಘೋಷಿಸಬೇಕಾಯಿತು. ಈ ನಿವೃತ್ತಿ ಘೋಷಣೆ ಹೊರಟ ಸನ್ನಿವೇಶವನ್ನು ಅವಲೋಕಿಸಿದರೆ ನಮ್ಮ ದೇಶದ ಮಹಾನ್ ಆಟಗಾರನೊಬ್ಬನನ್ನು ಕ್ರಿಕೆಟ್ ಕ್ರೀಡಾಂಗಣದಿಂದ ಗೌರವಯುತವಾಗಿ ಬೀಳ್ಕೊಡಲಿಲ್ಲ ಎಂಬ ಸಂಕಟವುಂಟಾಗುತ್ತದೆ. ಕಪಿಲ್ ಇಂ...
ಅಪರಿಚಿತ ಸಮುದ್ರದಲ್ಲಿ ಯಾನ ಮಾಡಿ ಬಂದವನಂತೆ ಇಲ್ಲೇ ಬೇರು ಬಿಟ್ಟ ಈ ಜನರ ನಡುವೆ ನಾನು ಒಬ್ಬಂಟಿ. ಅವರ ಮನೆ ತುಂಬಿ, ಅವರ ಮೇಜಿನ ಮೇಲೆಲ್ಲ ಹರಡಿರುವ ದಿನ ಅವರದ್ದೇ, ನನಗೋ ಅವು ಬಹು ದೂರದ ಸತ್ಯಗಳು. ಹೊಸ ಜಗತ್ತು ನನಗೆ ಕಾಣುತ್ತಿದೆ, ಬಹುಶಃ ಚಂದ್...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








