ಜೀವ ಜೀವದ ಗೆಳೆಯ ನೀನು ಹೇಳಿಕೊಳ್ಳಲಾಗದ ಗೆಳತಿ ನಾನು || ನಿನ್ನ ನೋಟವು ಮನವು ತುಂಬಿದೆ ಏತಕೇ ಸುಮ್ಮನೆ ಕಾಡುವೆ ನೀನು || ಮಾತು ನಿಲ್ಲದು ಮೌನ ಸಹಿಸು ನಿನ್ನ ಕಾಣುವ ಹಂಬಲ ನಿಲ್ಲದು || ಉಸಿರು ಉಸಿರಲ್ಲಿ ಉಸಿರು ಹಸಿರಾಗಿ ನನ್ನಲ್ಲಿ ನಿಲ್ಲುವ ಪ್...
ಆಹಾ ದೆವ್ವ ನೀ ಎಂಥ ಸುಖ – ನಿನ್ನ ಬೆಚ್ಚನೆ ತೆಕ್ಕಯೊಳೆಂಥ ಸುಖ, ಊರ ಹೊರಗಿನ ಕೆರೆಯ ಆಳಕ್ಕೆ, ಇಳಿಸಿ ಈಜಿಸಿದೆ ತಡಿತನಕ ಬಿಯರಿನ ಕಹಿಯಲಿ ಏನು ಮಜ, ವಿಸ್ಕಿಯ ಒಗರೇ ಅಮೃತ ನಿಜ ! ‘ಸಿಗರೇಟಿನ ಹೊಗೆ ವರ್ತುಳ ವರ್ತುಳ’ ಇಸ್ಟೀಟಿಗೆ ಬೇಕಿಲ್ಲ ರ...
ಕಂಕಣ ಬಲ ಕೂಡಿದರೆ ಸಾಲದು ಲಗ್ನಕ್ಕೆ; ಕಾಂಚಾಣ ಬಲವೂ ಕೂಡಿ ಬರಬೇಕು! *****...
ಎಲ್ಲ ಒಲಿಯೆ ಎಂಥ ಬಲಿಯೆ ಬಾಹು ಬಲಿಯೆ ನಿನ್ನದು ಹೇಳು ನನಗೆ ಬಿಡುವ ಬಗೆ ತಾನೆ ಗೆದ್ದು ಪಡೆದುದು ಕಣ್ಣರಪ್ಪೆ ಬಲವನೊಪ್ಪೆ ಆಗಿ ನೀನು ಅನಿಮಿಷ ಬೇಡವೆನುತ ಭೋಗದಮೃತ ಸಡಿಲುಗೊಂಡ ನಿಮಿಷ ಬಿಟ್ಟು ದೇಶ ಬಿಟ್ಟು ಕೋಶ ಬಿಟ್ಟು ಪಡೆದ ಬಿಡುಗಡೆ ಜಗದಗಲ ನೆಲ...
ಮೊನ್ನೆಯಷ್ಟೇ ಮುಗಿದ ಆರವತ್ತೊಂಬತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಯು. ಆರ್. ಅನಂತಮೂರ್ತಿಯವರು ತಮ್ಮ ನಲವತ್ತು ಪುಟಗಳ ಅಧ್ಯಕ್ಷ ಭಾಷಣದಲ್ಲಿ ಕರ್ನಾಟಕ, ಕನ್ನಡದ ಸಮಸ್ಯೆ, ಕನ್ನಡ ಸಾಹಿತ್ಯ ಪರಂಪರೆಯ ಕುರಿತು ಹೇಳಿರುವ ಮ...
ಮಂಜು :- “ನಾನೊಂದು ಜೋಕ್ ಹೇಳಲಾ…” ಸರ್ದಾರ್ :- “ಹಾಗೇ ಯಾವಾಗ ನಗಬೇಕು ಅಂತನೂ ಹೇಳಿ…” *****...
ಆಹಾ ಬಂತು ಬಂತು ಹಬ್ಬ ನೀನು ಬಂದ ಗಳಿಗೆಗೆ ಒಹೋ ಬಂತು ಬಂತು ಹರುಷ ನೀನು ಕಂಡ ನಿಮಿಷಕೆ ||೧|| ನನ್ನ ಒಡೆಯ ನಲ್ಲ ರಾಯ ಯುಗದ ಕೂಗು ಕೂಗಿದೆ ಜಗದ ನೊಗದ ನೂರು ಭಾರ ಚರಣ ತಲಕೆ ಬಾಗಿದೆ ||೨|| ನೀನೆ ಮೂಡು ನೀನೆ ಬೆಳಗು ನೀನೇ ಹಿರಿಯ ಪ್ರೇರಣಾ ನೀನೆ ಜ...
ಅವನೊಬ್ಬ ದೊಡ್ಡ ಕುಡುಕ. ಕುಡಿದು, ಕುಡಿದು ಸ್ವರ್ಗ ಸೇರಿದ. ಮನೆಯ ತುಂಬಾ ಕುಡಿದು ಖಾಲಿ ಮಾಡಿದ ಬಾಟಲ್ ಇಟ್ಟಿದ್ದ. ಮಕ್ಕಳಿಗೆ ಅಪ್ಪನ ನೆನಪು ಬೇಡವಾಗಿತ್ತು. ಅವನ ದೊಡ್ಡ ಮಗಳು ಖಾಲಿ ಸೀಸೆಗೆ ಬಣ್ಣ ಬಳಿದು ಸುಂದರ ಹೂದಾನಿ ಮಾಡಿದಳು. ಎರಡನೇಯ ಮಗಳು...
ಬೀಗಬಾರದ ರೊಟ್ಟಿ ಬಾಗಲಾರದ ಹಸಿವು ರೊಟ್ಟಿ ಪ್ರಶ್ನಿಸುವಂತಿಲ್ಲ ಹಸಿವು ಉತ್ತರಿಸಬೇಕಿಲ್ಲ ಯಥಾಸ್ಥಿತಿಯ ಗತಿಯಲಿ ರೊಟ್ಟಿಗೆ ಮುಖವಾಡದ ಮೇಲೆ ಮುಖವಾಡ ಹಸಿವಿಗೆ ಗೆಲುವಿನ ಠೇಂಕಾರ. *****...
ಬೆಳಗುಜಾವದಲಿ ಹರಿ ನಿನ್ನ ದರ್ಶಿಸೆ ನಯನಾನಂದವು| ಪ್ರಸನ್ನ, ಕರುಣಾಸಂಪನ್ನ ಹರಿ ನಿನ್ನ ಧ್ಯಾನಿಪೇ ಮನಸಿಗೆ ಹರ್ಷಾನಂದವು| ಹರಿ ನಿನ್ನನೆಬ್ಬಿಸುವ ಸುಪ್ರಭಾತವು ಅದುವೇ ಕರ್ಣಾನಂದವು || ಉದಯ ರವಿಯು ನಿನ್ನ ಗುಡಿ ಗೋಪುರದ ಕಾಂತಿಯನು ಬೆಳಗುತಲಿ ದ್ವಿ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...






