
ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ ಮಿಂಚಿನ ವಿದ್ಯುತ್ ಹರಿದಾಟ ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ ಬಯಲು ಸೀಮೆಯ ರೊಟ್ಟಿಚಟ್ನಿ ರುಚಿಕಂಡ ಶೇಖನೊಬ್ಬ ಬಂದ ಕತ್ತಲೆ ರಾತ್ರಿಯಲ್ಲಿ ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು ಮುಗಿಸಿಯೇ ಬಿಟ್ಟ ಒಪ್ಪಂದ ಪುಟ್...
ಎಂತೂ ನಾನಿರಬೇಕಿದ್ದರೆ ಅಂತಿರಬೇಕೊ ಇಂತಿರಬೇಕೊ ನಾ ಎಂತಿರಬೇಕೊ ಕೂತಲಿಂದ ಏಳಲೆ ಬೇಕೊ ಎದ್ದಮೇಲೆ ಓಡಲೆ ಬೇಕೊ ಎಡೆತಡೆಗಳ ಮೀರಲೆ ಬೇಕೊ ಸದಾ ನಡೆಯುತ್ತಿರಬೇಕೊ ಇನ್ನೊಬ್ಬರು ಕಲಿಸಿದ ಮಾತನು ಒಪ್ಪಿಸಬೇಕೊ ಇತರರ ಮಾತಿಗೆ ತಲೆ ಜಪ್ಪಿಸಬೇಕೊ ನಗು ಬರದಿದ...
ಹಿತ ಅಹಿತ ಹೀಗೆ ನನಗುಂಟು ಒಲವೆರಡು, ಪ್ರೇರಿಸುವುವೆರಡೂ ಮರುಳಂತೆ ಈಗಲೂ ; ಎರಡರಲಿ ಒಂದು ದೇವತೆ, ಚೆಂದ, ಗಂಡು, ಮತ್ತೊಂದು ಹೆಣ್ಣು ಕೆಟ್ಟುದು, ಬಣ್ಣ ಕಂದು. ಕೇಡಿ ಹೆಣ್ಣೋ ನನ್ನ ನರಕಕೆಳೆಯಲು ಬಯಸಿ ನನ್ನ ಬದಿಯಿರುವ ದೇವತೆಯನ್ನು ಸೆಳೆಯುವುದು, ...
ಕೆಂಪು ನಿಯಾನ್ ಲೈಟಿನ ಬೆಳಕಲ್ಲಿ ಕರೀ ರಸ್ತೆ ಮೈ ಕಾಯಿಸಿಕೊಂಡು ಉದ್ದುದ್ದ ಹರಿದ ರಾತ್ರಿ, ರಸ್ತೆಯ ತುದಿಯ ಮರದ ನೆರಳು ದೂರದಿಂದ ಭೀಮಾಕೃತಿ. ಮುರಿದ ಒಣಗಿದ ಬಾಳೆಯಲೆಯಂತೆ, ಅಲ್ಲಲ್ಲಿ ಚದುರಿದ ಕಸಗಳು ಮೆಲ್ಲಗೆ ಬೀಸುವ ಗಾಳಿಗೆ ಅತ್ತಿಂದಿತ್ತ ಚಲಿಸ...
ಅನಂತ ಅನಂತವಾಗಿರು ಮನವೆ ತಾಮಸ ಬೇಡ ನಿಸ್ವಾರ್ಥದ ಹಣತೆಯ ಹಚ್ಚು ನೀ ಓ ಮನವೆ ಕನ್ನಡ ಕನ್ನಡ ಎಂದುಲಿಯ ನೀ ಮನವೆ ದುಡಿದ ಮನಕೆ ತಣಿವ ಜಲವೆ ತಲ್ಲಣವೇಕೆ ನಿನಗೆ ಮಣಿವೆ ಧರೆಗೆ ಎಂದೆಂದಿಗೂ ನೀನು ಮಣ್ಣಿನ ಕಣ್ಣೆ ಎಂದೊಲಿದು ನಲಿಯೆ ಮನವೆ ಕನ್ನಡ ಕನ್ನಡ...













