ಕೈ ಸಿಗಲಿಲ್ಲ

ಸಂತೆಯಲ್ಲಿ ಮಗುವೊಂದು ತಾಯಿಯನ್ನು ಕಳೆದುಕೊಂಡು ಅಳುತ್ತಾ ಕುಳಿತಿತ್ತು. ಗುಂಡ ಮಗುವಿಗೆ ಹೇಳಿದ "ನೀನು ನಿನ್ನ ಅಮ್ಮನ ಕೈಯನ್ನು ಹಿಡಿದು ಕೊಳ್ಳಬೇಕಾಗಿತ್ತು." "ಅಮ್ಮನ ಕೈಯಲ್ಲಿ ಪರ್ಸ್ ಮತ್ತು ಬ್ಯಾಗು ಇತ್ತು." "ಅಮ್ಮನ ಲಂಗನವನ್ನಾದರು ಹಿಡಿದುಕೊಳ್ಳಬೇಕಾಗಿತ್ತು." "ನನ್ನ...

ಹಣ -ಹೆಣ

ಮಸಣದ ಅಧಿಕಾರಿಗೆ ಅನಿಸಿದ್ದು ಇವರು ಸಾಯದಿದ್ದರೆ ನಾನು ಬದುಕುತಿದ್ದೆನೇ? ....ಅವನು ಡೈರಿಯಲ್ಲಿ ಬರೆಯುತ್ತಿದ್ದುದು "ಇಂದು ಎಷ್ಟು ಹೆಣ ಬಂತು? ಎಷ್ಟು ಹಣ ಬಂತು?" ಎಂದು, ಹೆಣ ಹಣದ ಲೆಕ್ಕಾಚಾರದಲ್ಲಿ ಅವನ ಬದುಕು ಸರಾಗವಾಗಿ ಸಾಗಿತ್ತು....

ಗಳಿಗೆಬಟ್ಟಲ ತಿರುವುಗಳಲ್ಲಿ – ೯೩

ಚೆಂಡು ಸದಾ ಹಸಿವಿನಂಗಳದಲ್ಲಿ. ಬೇಕೆನಿಸಿದಾಗ ಅಪ್ಪುವ ಮುದ್ದಿಸುವ ಬೇಡೆನಿಸಿದಾಗ ಒದೆಯುವ ಎಸೆಯುವ ಆಯ್ಕೆ ಹಸಿವೆಗೆ. ಕಾಯುವ ಅನಿವಾರ್ಯತೆಯಷ್ಟೇ ಚೆಂಡಾಗುವ ರೊಟ್ಟಿಗೆ. *****

ಪ್ರೀತಿಗೊಂದು ಹೆಸರು

ಪ್ರೀತಿಗೊಂದು ಹೆಸರು ಮಮತೆಗಿನ್ನೊಂದು ಹೆಸರು| ತ್ಯಾಗಕೂ ಅದೇನೆ ಹೆಸರು ಅಮ್ಮಾ ಎಂಬಾ ತಾಯಿದೇವರು|| ಕರುಣೆಗೊಂದು ಹೆಸರು ಅಮೃತಾಮಹಿಗೊಂದು ಹೆಸರು| ಮೊದಲಗುರುವಿಗೊಂದು ಹೆಸರು ಅದುವೇ ಅಮ್ಮಾ ಎಂಬಾ ತಾಯಿದೇವರು|| ಶಾಂತಿಗೊಂದು ಹೆಸರು ಸಹನೆಗಿನ್ನೊಂದು ಹೆಸರು| ಶ್ರಮಜೀವಿಗೊಂದು...
ಪ್ರನಾಳದಲ್ಲಿ ಅರಣ್ಯ ಕೃಷಿ

ಪ್ರನಾಳದಲ್ಲಿ ಅರಣ್ಯ ಕೃಷಿ

ಅರಣ್ಯ-ಪ್ರಕೃತಿ ನಮಗೆ ನೀಡಿರುವ ವರ. ಅದು ಪ್ರಮುಖ ನವೀಕರಿಸುವಂತಹ ನೈಸರ್‍ಗಿಕ ಸಂಪನ್ಮೂಲವಾಗಿದೆ. ಅರಣ್ಯ ನಮಗೆ ಮರ, ಇಂಧನ, ಕಾಗದ ಇತ್ಯಾದಿಗಳನ್ನು ಒದಗಿಸುತ್ತದೆ. ಅದರ ಇನ್ನಿತರ ಉಪಯೋಗವೆಂದರೆ ವನ್ಯಪ್ರಾಣಿ ನೆಲೆ, ಗಾಳಿ ಮತ್ತು ನೀರು ಹರಿಸುವುದು....
ಎರಡನೆಯ ಮುಖ

ಎರಡನೆಯ ಮುಖ

ನೋಡಿ ವಿಚಿತ್ರವೆನಿಸಿತು. ನಂಬಲು ಸಾಧ್ಯವಾಗಲಿಲ್ಲ. ನನ್ನ ಕಣ್ಣುಗಳ ಮೇಲೆ ವಿಶ್ವಾಸ ಹುಟ್ಟಲಿಲ್ಲ. ಇಷ್ಟೊಂದು ಹೂಬಹೂ ಮುಖ, ದೇಹ-ಅಂಗಾಂಗಗಳ ಪ್ರತಿಕೃತಿಯನ್ನು ನಾನೆಂದೂ ಕಂಡವನಲ್ಲ. ಕಂಡದ್ದೇ ಇಲ್ಲ ಎಂಬ ಗುಮಾನಿ ಹುಟ್ಟಿಸುವ ಆ ವ್ಯಕ್ತಿಯನ್ನು ಮರೆತು ಬಿಡುವಂತೆಯೂ...

ತುತ್ತು ಮತ್ತು ತುತ್ತೂರಿ

ತುತ್ತು ಉಣ್ಣುವ ಬಾಯೆ ತುತ್ತು ಉಣಿಸುವ ತಾಯೆ ಏನೀ ಜಗದ ಮಾಯೆ? ಒಲೆಯ ಉರಿಸುವ ತಾಯೆ ಎಲ್ಲವ್ವ ಹಾಲಕ್ಕಿ ಬೇಯಿಸಿದ ಮಡಕೆ? ಯಾಕವ್ವ ಇಷ್ಟೊಂದು ಹಸಿವು ಬಾಯಾರಿಕೆ? ಯಾಕವ್ವ ಬೆಂದ ಕಾಳಿಗೂ ಮೊಳಕೆ? ತುತ್ತೂರಿ...
cheap jordans|wholesale air max|wholesale jordans|wholesale jewelry|wholesale jerseys