
ತುತ್ತು ಉಣ್ಣುವ ಬಾಯೆ ತುತ್ತು ಉಣಿಸುವ ತಾಯೆ ಏನೀ ಜಗದ ಮಾಯೆ? ಒಲೆಯ ಉರಿಸುವ ತಾಯೆ ಎಲ್ಲವ್ವ ಹಾಲಕ್ಕಿ ಬೇಯಿಸಿದ ಮಡಕೆ? ಯಾಕವ್ವ ಇಷ್ಟೊಂದು ಹಸಿವು ಬಾಯಾರಿಕೆ? ಯಾಕವ್ವ ಬೆಂದ ಕಾಳಿಗೂ ಮೊಳಕೆ? ತುತ್ತೂರಿ ಊದುವ ಬಾಯೆ ತುತ್ತೂರಿ ಕೈಗಿತ್ತ ತಾಯೆ ಏನ...
ಅಲ್ಲಿ.. ಇಲ್ಲಿ.. ಎಲ್ಲೆಂದರಲ್ಲಿ ಗುಡಿ, ಗುಂಡಾರ ಕಟ್ಟಿಸಿಕೊಂಡು ಕಲ್ಲೋ.. ಮರವೋ… ಲೋಹದಲ್ಲೋ.. ಇನ್ನೊಂದರಲ್ಲೋ ಕುಂತೋ… ನಿಂತೋ… ನಿದ್ದೆ ಮಾಡೋ ಭಂಗಿಯಲ್ಲೋ ಉಗ್ರ, ಶಾಂತ, ಎಂತದೋ ಒಂದು ಭಾವದ ರೂಪವನ್ನು ಪಡಕೊಂಡು ಬಂಧಿಯಾಗಿ...













