Day: November 8, 2020

ಹೊಂಚು

ದೀಪಕ್ಕೆ ಕತ್ತಲ ಓಡಿಸಿದ ತೃಪ್ತಿ ನಗೆ ದೀಪದ ಕೆಳಗೆ ಕತ್ತಲು ಕದ್ದು ಬಚ್ಚಿಟ್ಟುಕೊಂಡಿರುತ್ತೆ ಕಾಯುತ್ತ ಮತ್ತೆ ಹೂಡಲು ಲಗ್ಗೆ *****

ಎರಡನೆಯ ಮುಖ

ನೋಡಿ ವಿಚಿತ್ರವೆನಿಸಿತು. ನಂಬಲು ಸಾಧ್ಯವಾಗಲಿಲ್ಲ. ನನ್ನ ಕಣ್ಣುಗಳ ಮೇಲೆ ವಿಶ್ವಾಸ ಹುಟ್ಟಲಿಲ್ಲ. ಇಷ್ಟೊಂದು ಹೂಬಹೂ ಮುಖ, ದೇಹ-ಅಂಗಾಂಗಗಳ ಪ್ರತಿಕೃತಿಯನ್ನು ನಾನೆಂದೂ ಕಂಡವನಲ್ಲ. ಕಂಡದ್ದೇ ಇಲ್ಲ ಎಂಬ ಗುಮಾನಿ […]