ವಿರಹ ಗೀತೆ ಹಾಡಿ
ರಂಬೆ – ಊರ್‍ವಶಿಯಾಗಿ
ನನ್ನ ಕನಸುಗಳ
ಕೊಲೆ ಮಾಡಬೇಡ
ಹೆಚ್ಚಾದರೆ ಹೃದಯವೂ
ಒಡೆದೀತು ಜೋಕೆ!
*****