Day: November 9, 2020

ಪ್ರೀತಿಗೊಂದು ಹೆಸರು

ಪ್ರೀತಿಗೊಂದು ಹೆಸರು ಮಮತೆಗಿನ್ನೊಂದು ಹೆಸರು| ತ್ಯಾಗಕೂ ಅದೇನೆ ಹೆಸರು ಅಮ್ಮಾ ಎಂಬಾ ತಾಯಿದೇವರು|| ಕರುಣೆಗೊಂದು ಹೆಸರು ಅಮೃತಾಮಹಿಗೊಂದು ಹೆಸರು| ಮೊದಲಗುರುವಿಗೊಂದು ಹೆಸರು ಅದುವೇ ಅಮ್ಮಾ ಎಂಬಾ ತಾಯಿದೇವರು|| […]

ಪ್ರನಾಳದಲ್ಲಿ ಅರಣ್ಯ ಕೃಷಿ

ಅರಣ್ಯ-ಪ್ರಕೃತಿ ನಮಗೆ ನೀಡಿರುವ ವರ. ಅದು ಪ್ರಮುಖ ನವೀಕರಿಸುವಂತಹ ನೈಸರ್‍ಗಿಕ ಸಂಪನ್ಮೂಲವಾಗಿದೆ. ಅರಣ್ಯ ನಮಗೆ ಮರ, ಇಂಧನ, ಕಾಗದ ಇತ್ಯಾದಿಗಳನ್ನು ಒದಗಿಸುತ್ತದೆ. ಅದರ ಇನ್ನಿತರ ಉಪಯೋಗವೆಂದರೆ ವನ್ಯಪ್ರಾಣಿ […]