
ಗವ್ಗುಡುವ ಕತ್ತಲ ಉದ್ದಾನು ಉದ್ದ ಸುರಂಗಮಾರ್ಗದಲಿ ರೊಟ್ಟಿ ಕಳೆದುಹೋಗುತ್ತದೆ. ತುದಿಯಲ್ಲೆಲ್ಲೋ ಕಾಣುವ ಬೆಳಕಿನ ಕಿರಣಗಳಿಗಾಗಿ ಕಾಯುತ್ತಾ ಕಾಯುತ್ತಾ ನಿಶಿತ ಕತ್ತಲಿನಲ್ಲಿ ತನ್ನ ತಾನೇ ಕಂಡುಕೊಳ್ಳುತ್ತದೆ. ತಾನೇ ಬೆಳಕಾಗುತ್ತದೆ. *****...
ವೃದ್ಧ ರೋಗಿಗೆ ‘ಗುಳಿಗೆ’ ತೆಗೆದುಕೊಳ್ಳಲು ನೆನಪಿಸಿದಾಗ ಅವರೆಂದರು; “ಈಗ ಗುಳಿಕ ಕಾಲ”! *****...
ರೊಟ್ಟಿಯನಿವಾರ್ಯತೆ ಹೆಚ್ಚು ತೂಕವೋ ಹಸಿವಿನನಿವಾರ್ಯತೆಯೋ? ತಕ್ಕಡಿ ಯಾವತ್ತೂ ತೂಗಿಲ್ಲ. ಹಸಿವಿನ ಪಕ್ಷಪಾತಿ ತಕ್ಕಡಿಗೆ ಗೊತ್ತು ತನ್ನ ವಂಚನೆ. *****...













