ನಿನ್ನ ಕರುಣೆ
ಎಷ್ಟೊಂದು
ಎಣಿಸಲಾರೆ
“ಏಸು”!
ತಾಸು ತಾಸು
ನಿನ್ನ
ಪ್ರೀತಿಹಾಸು.
*****