ಹೂದಾನಿಯಲ್ಲಿನ
ಹೂವು ಕಿತ್ತಾಗ
ತಾನು ‘ದಾನಿ’ ಎಂಬ
ಧೀನತೆ ಹೂದಾನಿ ಗಾಯ್ತು!
*****