ಗುಬ್ಬೀಯ ನಿದ್ಯಾಗ ಸುಬ್ಬಿ ನೀ ಸೆಡುವೇನ ಗುಂಯ್ಗಡಕ ಗಿಣಿಹೆಣ್ಣ ಹೊರಹೋಗ ||ಪಲ್ಲ|| ಗುಲಗಂಜಿ ಗುಳಕವ್ವ ಗಿಲಗಂಜಿ ಉಳುಕವ್ವ ಎದಿಯಾಗ ಸೋಬಾನ ಹಾಡ್ಬೇಡಾ ಶಿರಬಾಗಿ ಕೈಮುಗಿವೆ ಕುಣಕೊಂತ ಹೋಗವ್ವ ಉದ್ದುದ್ದ ಕೋಲಾಟ ಆಡ್ಬೇಡಾ ||೧|| ಕಲಸಕ್ರಿ ಗುಡದಾಗ ...
ಡಾಕ್ಟರ್: “ದಿನಾಲೂ ಎಕ್ಸಸೈಜ್ ಮಾಡಬೇಕು..” ಸರ್ದಾರ್: “ದಿನಾ ಫುಟ್ಬಾಲ್, ಟೆನ್ನಿಸ್, ಕ್ರಿಕೇಟ್ ಆಡ್ತಿನಿ..” ಡಾಕ್ಟರ್: “ಒಳ್ಳೆಯದು ಎಲ್ಲಿ ಯಾವಾಗ ಆಡ್ತೀರಾ?” ಸರ್ದಾರ್: “ಕಂಪ್ಯೂಟರ್ ಮತ್ತ...
ನೂರೊಂದಾರೋಗ್ಯ ದೋಷವನೆಣಿಸಿ ಉಣುವಾ ಹಾರದೊಳು ಸಾವಯವವೆಂದಾಗ್ರಹಿಸಿದೊಡೇನು? ವರುಷವೈವತ್ತರ ಮೊದಲು ಯಂತ್ರ ತಂತ್ರದ ಬ್ಬರದ ಬದಲಿದ್ದ ಬದುಕೆಲ್ಲ ಸಾವಯವವೆಂ ದರಿತು ಮರಳಿದರಾ ನೆಲಮನದೊಳಿಕ್ಕು ಸಾವಯವ – ವಿಜ್ಞಾನೇಶ್ವರಾ *****...
ಕೋಟಿ ಜನ ಒರಲುವರು ನರಳುವರು, ತೆರಳುವರು ಅವರ ಬದುಕಿನ ತಾಣ ಅರೆಸತ್ತು ಉಳಿದ ಪ್ರಾಣ ನಮ್ಮ ಭಾಷೆಯಲಿ ಹಟಮೆಂಟು ನೆಮ್ಮಿರಿ, ಬಿಡಿರಿ ಸತ್ಯ ಅಲ್ಲುಂಟು…. ಹುಟ್ಟು-ಸಾವು ಯೌವನದ ಕಾವು ಮುದಿಯಾದ ನೋವು ಗಳ ಸೆಳತ….ಅಲೆತಕದು ಠಾವು…....
ಭವ್ಯ ಭಾರತ ಭೂಮಿ ನಮ್ಮದು ಸ್ವತಂತ್ರ ಭಾರತ ಭೂಮಿ ನಮ್ಮದು ಶಾಂತಿ ಸಹನೆ ನೀತಿ ನಿಯಮ ಭಾವೈಕ್ಯತೆಯ ಸಿರಿ ನಾಡಿದು || ಜನನಿ ಭಾರತಿ ಭೂಮಿ ಸ್ವರ್ಗ ತಾಣ ಮುಗಿಲ ಕಾನನ ಸಮೃದ್ಧಿ ಸಂಪದ ಹೊಂದಿ ಮೆರೆಯುವ ಸಂಸ್ಕೃತಿಯ ಸಿರಿ ಧಾಮವು || ಕನಕ ದೃಷ್ಟಿ ವನಿತ ...
ರಾಮಾನುಜ ದಯಾಪಾತ್ರಂ ಜ್ಞಾನವೈರಾಗ್ಯ ಭೂಷಣಂ | ಶ್ರೀಮದ್ವೇಂಕಟನಾಥಾರ್ಯಂ ವಂದೇ ವೇದಾಂತದೇಶಿಕಂ ||೧|| ಶ್ರೀಶೈಲೇಶ ದಯಾಪಾತ್ರಂ ಧೀಭಕ್ತ್ಯಾದಿಗುಣಾರ್ಣವಂ | ಯತೀಂದ್ರಪ್ರವಣಂ ವಂದೇ ರಮ್ಯಜಾಮಾತರಂ ಮುನಿಂ ||೨|| ಲಕ್ಷ್ಮೀನಾಥಸಮಾರಂಭಾಂ ನಾಥಯಾಮುನಮಧ್...
ಮಾನವ ನಿನ್ನ ಬಾಳು ನಶ್ವರವಾಗಿರಲು ಏಕೆ ನಿನ್ನಲ್ಲಿ ಸ್ವಾರ್ಥ ಬಂತು ನೀನು ಜನುಮ ಜನುಮಗಳಲ್ಲೂ ಹೀಗಿರಲು ಅಂಟಿಕೊಂಡಿತು ಏಕೆ ಕರ್ಮ ತಂತು ಮಾಯೆ ಮೋಹಗಳು ಭೂತವಾಗಿ ಕಾಡಿ ನಿನ್ನ ನಿತ್ಯ ಪತನಕ್ಕೆ ಅಟ್ಟಿಸಿರಲು ಮತ್ತೆ ಮತ್ತೆ ನೀನು ಅರಿಯದೆ ಏಕೆ ಬೆಂಕಿ...
ದೀನ ನಾನೆಂದೆನ್ನ ಕಡೆಗಣಿಸದಿರು ತಂದೆ| ನಾ ದೀನನೆಂದರೆ ಎನ್ನತಂದೆ ನೀ ದೀನನೆಂದೆನಿಸಿದಂತೆ| ಬೇಡ ನನಗೆ ನನ್ನಿಂದ ನೀ ದೀನನೆಂದೆನಿಸಿಕೊಳ್ಳುವುದು|| ಮೂರು ಲೋಕದ ಒಡೆಯ ನೀನಾಗಿ, ಅವುಗಳಿಗೆಲ್ಲಾ ದೊರೆಯು ನೀನಾದರೆ| ದೊರೆ ಮಗನಲ್ಲವೇ ನಾನು? ನನ್ನ ದೀ...
ಐದು ವರ್ಷದ ಮಗು ದೊಡ್ಡ ಚೀಲದಲ್ಲಿ ಕೊತಂಬರಿ ಕಟ್ಟುಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಹೋಗುತ್ತಾ ನನಗೆ ಕೊಂಡು ಕೊಳ್ಳಲು ಕೇಳಿತು. ಅವಳ ತೂಕಕ್ಕಿಂತಲೂ, ಹೆಚ್ಚು ತೂಕ ಅವಳ ಎತ್ತರಕ್ಕಿಂತಲೂ, ಹೆಚ್ಚು ಉದ್ದವಾದ ಚೀಲ ಹೊತ್ತಿದ್ದ ಮಗುವನ್ನು ನೋಡಿ ಕನಿ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...





