Home / Kannada

Browsing Tag: Kannada

ಏ ಸಖಿಯೆ ಅಲಾವಿ ಆಡುನು ಬಾ                                 ||ಪ|| ಅಲಾವಿಯಾಡುತ ಪದಗಳ ಪಾಡುತ ಬಳ್ಳಿಹಿಡಿದು ಬಲು ಮೌಜಿಲೆ ಕುಣಿದು                             ||೧|| ಸೊಗಸಿನ ಸಿಂಗಾರ ಮಾಡ್ಯಾರು ವಯ್ಯಾರ ಬಾಗಿ ಬಳಕುತ ಹೆಚ್ಚಿ ಚಲ್ಲು...

ಮೊದಲು ಆಕಾಶವಿತ್ತು, ಆಕಾಶಕ್ಕೆ ಕಣ್ಣಿತ್ತು, ಕಿವಿಯಿತ್ತು ಆದರೆ ಕಾಲುಗಳಿರಲಿಲ್ಲ ಬ್ರಹ್ಮಾಂಡದ ಮೇಲೆ ತೇಲಾಡುತ್ತಿತ್ತು ಹಸುಗೂಸು-ಅಂಬೆಗಾಲಿಕ್ಕಿ ನೀನು ಬಂದೆ ಜಗವೆಲ್ಲ ಖಾಲಿ ಇತ್ತು ನೀನು ಕಂಡೆ ನಿನ್ನ ಕಣ್ಣುಗಳಲ್ಲಿ ಆಶ್ಚರ್ಯವಿತ್ತು, ಹೊಳಪಿತ್ತ...

ಅಪ್ಪಣೆ ಹಿಡಿದು ಹೆಜ್ಜೆ ಚಲ್ಲಿ ಧೀನೆಂದು ಕುಣಿದಾಡಿ ||ಪ|| ವೃಂದವನದೊಳು ಬಂದು ತೀಥ೯ ಬಂದನಲ್ಲೋ ಐದು ದೇಹದಿ ||೧|| ತಂದೆ ಪಾಲಿಸು ಗೋವಿಂದ ಚಂದದಿಂದಲಿ ನೆರೆಯ ಪಾಲಿಸೋ ||೨|| *****  ...

ಅವಳಿಗೆ ಒಂದು ಮಾತು ಹೇಳದೆ ಅಲ್ಲಿಂದ ಹೊರಡುವುದು ಸಭ್ಯತೆಯಲ್ಲ ಎನಿಸಿ ಯಾವುದಕ್ಕೂ ಒಂದು ಮಾತು ಹೇಳಿಯೆ ಹೊರಡುವ ಎಂದುಕೊಂಡು ಅವಳು ಇಳಿದುಕೊಂಡಿದ್ದ ಹೋಟೆಲ್ ಕಡೆಗೆ ಹೊರಟೆ. ಮೂರೇ ದಿನದ ಪರಿಚಯವಾದ್ದರಿಂದ ಅವಳಿಗೆ ವಿದಾಯ ಹೇಳಿಯೇ ಹೊರಡಬೇಕೆಂಬ ಆಸಕ...

ಹನಿ ಹನಿಸಿ ಹನಿಗವನ ಮಳೆಯ ಪಾಲಾಯಿತು ಸಿಹಿ ಜೇನ ಇನಿಗವನ ಪ್ರಿಯಗೆ ಮುಡುಪಾಯಿತು ಮಿಣಿ ಮಿಣಿಕಿ, ಮಿನಿ ಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ ಮನದ ಕೋಣೆ ಸೇರಿತು ಸ್ವರ ಭರದಿ ಧ್ವನಿಗವನ ಕೊರಳಲ್ಲಿ ಉಳಿಯಿತು ಇನ್ನು ಪ್ರಕಟಣೆಗೆ ಉಳಿದದ್ದು ...

ಪ್ರಣಮ ಕಲ್ಮಸ್ಥಾನದ ಲಾವಿಗೆ         ||ಪ|| ಅಣಮದ ಗುಣಗದ ತಣವಿದ ಗಣಿತವಲ್ಲಧಾನದ ಲಾವಿಗೆ            ||೧|| ಕತ್ತಲದಿನ ಖೇಲ ಫಲಾಯನಿಗೆ ಹತನದಿ ವತನದಿ ಮಥನದಿ ರತನಜ್ಯೋತಿ ರಾಜವಾಲನಿಗೆ         ||೨|| ಇಮಾಮ ಹುಸೇನೈನ ಭೂಮಿಯೊಳು ತಾಮಸ ಧೂಮಸ ರ...

  ಓ ಪ್ರಾಣವೇ, ಯಾಕಿಷ್ಟೊಂದು ಮೃದು, ಬಂಡೆಗಲ್ಲಿನಂತೆ ಯಾಕಿಷ್ಟೊಂದು ಕಠಿಣ? ಸಾಯಲೇಬೇಕೆಂದವರಿಗೆ ಸನ್ಮಾರ್ಗ ತೋರಿಸುತ್ತಿ, ಜೀವಿಸಲೇಬೇಕೆಂದು ಪಣ ತೊಟ್ಟವರನ್ನು ದುರ್ಮಾರ್ಗಕ್ಕೆ ದೂಡುತ್ತಿ. ನಮ್ಮ ಪಾಪಗಳು ನಮ್ಮನ್ನು ಕಾಡುವ ದಿನ, ಕನಸಿನರೂಪ...

ಅಲಿಮಾತು ಜಾವಲಿ ಅಲಾವಿ ಆಡುನು ಬಾರೋ ಮೋಜಿಲೆ ನೋಡುನು ಬಾರೋ                            ||ಪ|| ವಿಷವು ಕುಡಿದು ಕಡಿದಾಡಿದ ಶರಣರ ಕೂಡುನು ಬಾರೋ ವೈರಿಯ ಕಾಡುನು ಬಾರೋ                               ||೧|| ಅಲಕ್‍ನಿರಂಜನ ಶಿಶುನಾಳಧೀಶನ ...

ಖೇಲೋ ಅಲಾವಾ ಐಸುರ ಕಾಲ ಕರ್ಬಲದಿ ಮೂಲ ಕತ್ತಿಲದಿ ಲೋಲ ಅಲಾವಾ           ||ಪ|| ತಾಳಿತು ಇಳೆಗೆ ಹೋಳಿಹುಣ್ಣಿವಿ ಮ್ಯಾಳದಲಾವಾ ಐಸುರ                     ||೧|| ರತಿಪತಿಗೆ ಹಿತಗೆ ಯತಿಯಲಿ ಸುತಗೆ ಮಥನದಲಾವಾ          ||೨|| ಶಿಶುನಾಳಧೀಶಾ ರ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...