
ಸುಂದವಾದ ಬ್ಯಾಗು ಹನಿಮೂನು ಸಾಮಾನು ಪ್ಯಾಕ್ ಮಾಡಿ ನಂತರ ಹೆಣ ತುಂಬಿ ಹೊರಬಿದ್ದರೆ- ಮದುವೆಗೋ ಮಸಣಕ್ಕೋ ಬದುಕು ಜಟಕಾ ಬಂಡಿ. *****...
ಪಾರೂ ಪಾರೋತಿ ಪಾರವ್ವ ಅಂದರೂ ಕಾಣದ ನೀನು ಎಲ್ಲಿ? ಗಂಗವ್ವ ಗಂಗಾಮಾಯಿ ಅನ್ನೋದೇ ಸಾಕು ಗಂಗೂ ಜಿಗಿ ಜಿಗಿದು ಬಳುಕಾಡಿ ಓಡೋಡಿ ಬರುತ್ತಾಳಲ್ಲ ಇಲ್ಲಿ!! *****...
೧೬ರ ಹಳ್ಳಿ ಹುಡುಗಿ ಸೀರೆ ಎರಡು ಕೊಂಡಾಗಿದೆ ಮ್ಯಾಚಿಂಗ್ ಬ್ಲೌಸ್, ಲಂಗಕ್ಕೆ ಹುಡುಕಾಟ ನಡೆದಿದೆ ಅಷ್ಟೇ ಅಲ್ಲ ಮೇಕಪ್ ಸೆಟ್ ಹೈ ಹೀಲ್ಡ್ ಬೇಕಂತೆ ಜೊತೆಗೆ ಇನ್ನೂ ಇನ್ನೂ ಓದಿ ಕಾರು ಹೊಡೆಯಬೇಕಂತೆ. *****...














