ಕವಿಯ ಹುಚ್ಚು ಮನಸ್ಸು

ಕವಿಯ ಹುಚ್ಚು ಮನಸ್ಸು ಕುಳಿತಲ್ಲಿ ಕೂರುವುದಿಲ್ಲ ಒಂದು ವಸ್ತುವಿನಿಂದ ಇನ್ನೊಂದು ವಸ್ತುವಿಗೆ ನೆಗೆಯುತ್ತಲೇ ಇರುತ್ತದೆ ಅದು ಉದಾತ್ತವಾಗಲು ಬಯಸುತ್ತಲೇ ಸಣ್ಣತನವನ್ನೂ ತೋರಿಸುತ್ತದೆ ತಥಾಗತನ ಧ್ಯಾನದಲ್ಲಿ ಕೂಡ ಯೋನಿ ಶಿಶ್ನಗಳ ಕುರಿತು ಯೋಚಿಸುತ್ತದೆ ಶಬ್ದ ನಿಶ್ಯಬ್ದಗಳ...

ವಿಪರ್ಯಾಸಗಳು

ಅಲ್ಲಿ ವಿದ್ವತ್ತಿನದೇ ಮೇಲುಗೈ ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ ಅಸಲಿಗೆ ದ್ವೈತ ಅದ್ವೈತಗಳೇ ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು ಹೊಸತು ಹುಡುಕುವ ಪರಿ ಪರಿಪರಿಯಾಗಿ ಇನ್ನೊಂದೆಡೆ ಕಾಂಚಾಣದ ಕುಣಿತ ಸತ್ಯಕ್ಕೂ ಸ್ಥಳವಿಲ್ಲ ಜ್ಞಾನಕ್ಕೂ ಬೆಲೆಯಿಲ್ಲ...

ನಾ…. ಬರುತ್ತೇನೆ ಕೇಳು!

ಒಂದಲ್ಲ ಒಂದು ದಿನ ನಿನ್ನ ಕನಸಿನಲ್ಲಿ ಸದ್ದಿಲ್ಲದೆ ಸುಳಿದು ಬರುವವಳೇ…. ನಾನು ಜಾಡಿಸಿ ಒದ್ದೋಡಿಸಿದರೆ ಬಾಗಿಲ ಕಟಕಟಾಯಿಸಿವೆನು. ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ ತೂರಿ ಹೋಗುವ ಹಾಗೆ ಗೆಜ್ಜೆ- ಝಣಗುಟ್ಟಿಸುವೆನು, ಕಣ್- ತಪ್ಪಿಸಿಯಾದರೂ ಒಳನುಗ್ಗುವೆನು....

ಯಕ್ಕಯ್ಯ ಜೋಗಯ್ಯ ಜಲ್ಲೆಂದು ಬಾರಯ್ಯ

ಯಕ್ಕಯ್ಯ ಜೋಗಯ್ಯ ಜಲ್ಲೆಂದು ಬಾರಯ್ಯ ಯಲ್ಲವ್ನ ಸಿಂಗಾರ ಕಾಣಬಾರೊ ಒಳಗಣ್ಣು ಜಮದಗ್ನಿ ಹೊರಗಣ್ಣು ಕಾಳಾಗ್ನಿ ನೋಡಲ್ಲಿ ಕೂಗ್ಯಾನೂ ಪರಸುರಾಮೊ ಯಲ್ಲಾರ ಗುಡ್ಡಕ್ಕ ಯಲ್ಲವ್ನ ಕೊಳ್ಳಕ್ಕ ಉದ್ದುದ್ದ ಉದೊಯೆಂದು ಏರಬಾರೊ ನಲ್ಲಪ್ಪ ನಿಲ್ಲಪ್ಪ ಸಂಗಪ್ಪ ಶಿವನಾರ...
ಕನ್ನಡಿಗರಿಗೆ ವ್ಯಾಪಾರಮಾಡಲು ಬರುವುದಿಲ್ಲವೇ?

ಕನ್ನಡಿಗರಿಗೆ ವ್ಯಾಪಾರಮಾಡಲು ಬರುವುದಿಲ್ಲವೇ?

ಇದು ಅವರಿಗೆ ಹುಟ್ಟಿನಿಂದಲೇ ಬಂದ ಒಂದು ಶಾಶ್ವತ ನ್ಯೂನತೆಯೇ? ನನಗೆ ಆಶ್ಚರ್ಯವೆನಿಸುವುದೇನೆಂದರೆ ಕರ್ನಾಟಕದ ನಗರಗಳಲ್ಲಿನ ಅಂಗಡಿ ಬೀದಿಗಳನ್ನು ನೋಡಿದರೆ ಒಂದು ನೂರು ಅಂಗಡಿಗಳಲ್ಲಿ ೬-೭ ಅಂಗಡಿಗಳು ಮಾತ್ರ ಕನ್ನಡಿಗರಿಂದ (ಇಲ್ಲಿ ಕನ್ನಡಿಗ ಅಂದರೆ ಮಾತೃಭಾಷೆ...

ಇಂದಿನ ಸಂಕ್ರಾಂತಿ

ಬಳಲಿದ ಬಾಳಿಗೆ ಭೆರವಸೆಯಾಗಲಿ ಇಂದಿನ ಸಂಕ್ರಾಂತಿ ಒಣಗಿದ ಹಾಳೆಗೆ ಹೊಸ ಮಳೆ ಸುರಿಯಲಿ ಮೂಡಲಿ ಶುಭಶಾಂತಿ ದಿಕ್ಕುಗಳೆಲ್ಲವು ಪ್ರಸನ್ನವಾಗಲಿ ಬೀಸಲಿ ತಂಗಾಳಿ, ಬತ್ತಿದ ನದಿಗಳ ಪಾತ್ರವು ತುಂಬಲಿ ಗಂಗೆಯೆ ಮೈತಾಳಿ, ತೂಗುತಿರಲಿ ಹೊಲಗದ್ದೆಗಳು ತೆನೆಯ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೫

ಆಕಾರ ತಪ್ಪುವಂತಿಲ್ಲ ಹದ ಮೀರುವಂತಿಲ್ಲ ರೊಟ್ಟಿ ಸದಾ ಗುಂಡಗೇ ಇರಬೇಕೆಂಬ ಹಠ ಹಸಿವೆಗೆ. ಯಾಂತ್ರಿಕ ಮಾಟದ ಕಟ್ಟಳೆ ಮೀರಿ ಪೊಗರೆಂದರೂ ಸರಿ ಚಿತ್ತ ಚಿತ್ತಾರದ ವಿಶಿಷ್ಟಾಕೃತಿಗಳ ರೊಟ್ಟಿ ಅರಳುತ್ತಲೇ ಜೀವಂತ.
cheap jordans|wholesale air max|wholesale jordans|wholesale jewelry|wholesale jerseys